ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಡುಕು ಪದದ ಅರ್ಥ ಮತ್ತು ಉದಾಹರಣೆಗಳು.

ಹುಡುಕು   ನಾಮಪದ

ಅರ್ಥ : ಕೈ ಬೆರಳುಗಳನ್ನು ಆಡಿಸಿ ಅಥವಾ ಮುಟ್ಟಿ ತಿಳಿದು ಕೊಳ್ಳುವ ಕ್ರಿಯೆ

ಉದಾಹರಣೆ : ಅಜ್ಜ ಆ ವಸ್ತುವನ್ನು ಮುಟ್ಟುವುದಕ್ಕಾಗಿ ತಡವರಿಸುತ್ತಿದ್ದಾನೆ.

ಸಮಾನಾರ್ಥಕ : ಕೈಯಾಡಿಸು, ತಡವರಿಸು, ಪರಕಿಸು


ಇತರ ಭಾಷೆಗಳಿಗೆ ಅನುವಾದ :

उँगलियों से छूकर मालूम करने की क्रिया।

चॉकलेट पाने की लालसा से बच्चे का जेब टटोलना लाजिमी है।
टोह के बाद कुछ मिला भी या नहीं।
टटोल, टटोलना, टोह, टोहना

ಹುಡುಕು   ಕ್ರಿಯಾಪದ

ಅರ್ಥ : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು

ಉದಾಹರಣೆ : ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಶೋಧಿಸು


ಇತರ ಭಾಷೆಗಳಿಗೆ ಅನುವಾದ :

बात-चीत करके या अन्य किसी प्रकार से पता लगाना।

गुप्तचर शत्रुपक्ष की शक्ति की टोह ले रहा है।
अहटाना, टटोलना, टोह लेना, टोहना, ठोहना, थाह लेना, थाहना

ಅರ್ಥ : ಯಾವುದೇ ಘಟನೆಯ ಮೂಲ ಕಾರಣ ಅಥವಾ ರಹಸ್ಯವನ್ನು ಪತ್ತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಪೊಲೀಸರು ಕಳ್ಳನ ಅನ್ವೇಶಣೆ ಮಾಡುತ್ತಿದ್ದಾರೆ.

ಸಮಾನಾರ್ಥಕ : ಅನ್ವೇಶಣೆ ಮಾಡು, ಪತ್ತೆ ಮಾಡು, ಶೋಧನೆ ಮಾಡು


ಇತರ ಭಾಷೆಗಳಿಗೆ ಅನುವಾದ :

किसी घटना या विषय के मूल कारणों या रहस्यों का पता लगाना।

पुलिस तथ्यों की छानबीन कर रही है।
अन्वेषण करना, अवगाहना, छानबीन करना, जाँच-पड़ताल करना, तफतीश करना, तफ़्तीश करना, तफ्तीश करना, तहक़ीकात करना, तहकीकात करना

Conduct an inquiry or investigation of.

The district attorney's office investigated reports of possible irregularities.
Inquire into the disappearance of the rich old lady.
enquire, inquire, investigate

ಅರ್ಥ : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ

ಉದಾಹರಣೆ : ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.

ಸಮಾನಾರ್ಥಕ : ಶೋಧಿಸು


ಇತರ ಭಾಷೆಗಳಿಗೆ ಅನುವಾದ :

विशेष वस्तु, समय, स्थिति आदि पाने की इच्छा रखना।

भारत नए प्रक्षेपास्त्र के परीक्षण के लिए उचित समय खोज रहा है।
खोज करना, खोजना, ढूँढना, ढूँढ़ना, तलाश करना, तलाशना, देखना, पता करना, पता लगाना, फ़िराक़ में होना, फिराक में होना

ಅರ್ಥ : ಏನಿದೆ ಎಂದು ತಿಳಿದುಕೊಳ್ಳುವುದಕ್ಕೆ ಕೈ ಬೆರಳುಗಳಿಂದ ಹುಡುಕುವ ಕ್ರಿಯೆ

ಉದಾಹರಣೆ : ಶ್ಯಾಮನು ತನ್ನ ಜೇಬಿನಲ್ಲಿ ಹಣವನ್ನು ಹುಡುಕುತ್ತಿದ್ದಾನೆ.

ಸಮಾನಾರ್ಥಕ : ಕೈಯಾಡಿಸು


ಇತರ ಭಾಷೆಗಳಿಗೆ ಅನುವಾದ :

मालूम करने के लिए उँगलियों से छूना या दबाना।

श्याम अपने पिता की ज़ेब टटोल रहा है।
टटोलना

Feel searchingly.

She groped for his keys in the dark.
grope for, scrabble

ಅರ್ಥ : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು

ಉದಾಹರಣೆ : ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಕಂಡುಹಿಡಿ, ಶೋಧಿಸು


ಇತರ ಭಾಷೆಗಳಿಗೆ ಅನುವಾದ :

यह देखना कि कोई व्यक्ति, वस्तु, स्थान आदि कहाँ है।

पुलिस क़ातिल को खोज रही है।
सारी दुकानें छान डाली पर सत्तू कहीं नहीं मिला।
आखना, खोज करना, खोजना, छानना, ढूँढना, ढूँढ़ना, तलाश करना, तलाशना, देखना, पता करना, पता लगाना, मथना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek

ಅರ್ಥ : ಯಾವುದಾದರು ತಿಳಿಯದ ವಸ್ತು ಅಥವಾ ವಿಳಾಸದ ಬಗ್ಗೆ ತಿಳಿವಳಿಕೆಯನ್ನು ಪಡೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಕೊಲಂಬಸ್ ಅಮೇರಿಕಾವನ್ನು ಅವಿಸ್ಕಾರ ಮಾಡಿದನು.

ಸಮಾನಾರ್ಥಕ : ಅವಿಸ್ಕರಿಸು, ಅವಿಸ್ಕಾರ ಮಾಡು, ಹುಡುಕಿ ತೆಗೆ


ಇತರ ಭಾಷೆಗಳಿಗೆ ಅನುವಾದ :

किसी अज्ञात वस्तु या बात आदि के बारे में जानकारी हासिल करना।

कोलम्बस ने अमरीका की खोज की थी।
आविष्कार करना, खोज करना, खोज निकालना, डिस्कवर्ड, ढूँढ निकालना, ढूंढ निकालना, पता लगाना

Make a discovery, make a new finding.

Roentgen discovered X-rays.
Physicists believe they found a new elementary particle.
discover, find