ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಟ್ಟು ಶ್ರೀಮಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಶ್ರೀಮಂತರ ಕುಟುಂಬದಲ್ಲಿ ಜನಿಸಿರುವ ವ್ಯಕ್ತಿ

ಉದಾಹರಣೆ : ಹುಟ್ಟು ಶ್ರೀಮಂತರಿಗೆ ಬೆಲೆಯ ಹೆಚ್ಚಳಿದಿಂದ ಏನು ತೊಂದರೆಯಾಗುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

वह व्यक्ति जिसका धनी परिवार में जन्म हुआ हो।

पैदाइशी अमीरों को बढ़ती महँगाई से कुछ फ़र्क़ नहीं पड़ता है।
पैदाइशी अमीर

ಹುಟ್ಟು ಶ್ರೀಮಂತ   ಗುಣವಾಚಕ

ಅರ್ಥ : ಶ್ರೀಮಂತರ ಮನೆತನದಲ್ಲಿ ಹುಟ್ಟಿರುವ ವ್ಯಕ್ತಿ

ಉದಾಹರಣೆ : ನಾನು ಹುಟ್ಟಿನಿಂದ ಶ್ರೀಮಂತ


ಇತರ ಭಾಷೆಗಳಿಗೆ ಅನುವಾದ :

जिसका धनी परिवार में जन्म हुआ हो।

मैं पैदाइशी अमीर हूँ।
पैदाइशी अमीर