ಅರ್ಥ : ಒಳ್ಳೆಯತನವನ್ನು ಹೇಳುವ ಅಥವಾ ಒಳ್ಳೆಯ ಗುಣಗಳನ್ನು ಹೊಂದಿದ ಮಾತುಗಳು
ಉದಾಹರಣೆ :
ಹಿರಿಯರ ಹಿತವಚನಗಳನ್ನು ಕಿರಿಯರು ಪಾಲಿಸಬೇಕು.
ಸಮಾನಾರ್ಥಕ : ಒಳ್ಳೆಮಾತು
ಇತರ ಭಾಷೆಗಳಿಗೆ ಅನುವಾದ :
(language) communication by word of mouth.
His speech was garbled.