ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಡಿ   ನಾಮಪದ

ಅರ್ಥ : ಉದ್ದವಾದ ಕಡ್ಡಿ ಅಥವಾ ಎಲೆಯಿಂದ ಮಾಡಿರುವಂತಹ ಉಪಕರಣ ಅದರಿಂದ ಭೂಮಿ ಅಥವಾ ನೆಲವನ್ನು ಗುಡಿಸುತ್ತಾರೆ ಅಥವಾ ಸ್ವಚ್ಚ ಮಾಡುತ್ತಾರೆ

ಉದಾಹರಣೆ : ಅವಳು ಕಸಪೊರಕೆಯಿಂದ ಮನೆಯನ್ನು ಸ್ವಚ್ಚಮಾಡುತ್ತಿದ್ದಾರೆ.

ಸಮಾನಾರ್ಥಕ : ಕಸಪೊರಕೆ, ಕಸಬೊರಕೆ, ಪೊರಕೆ, ಬರಲು, ಬರ್ಲು


ಇತರ ಭಾಷೆಗಳಿಗೆ ಅನುವಾದ :

लंबी सींकों या रेशों आदि का बना हुआ वह उपकरण जिससे ज़मीन या फर्श झाड़ते या साफ करते हैं।

वह झाड़ू से घर साफ कर रही है।
कूँचा, कूचा, जारोब, झाड़ू, बढ़नी, बहारी, बहुकरी, बुहारी, बौहारी, सोनी, सोरनी, सोवणी, सोहनी

A cleaning implement for sweeping. Bundle of straws or twigs attached to a long handle.

broom

ಅರ್ಥ : ಹೊಲಕ್ಕೆ ನೀರು ಹಾಯಿಸುವ ಹಲಿಗೆಯ ಉಪಕರಣ

ಉದಾಹರಣೆ : ಅಲ್ಲಿ ಹಿಡಿಕೆಯಿಂದ ನೀರನ್ನು ತೋಡುತ್ತಿದ್ದಾರೆ.

ಸಮಾನಾರ್ಥಕ : ಕಾವು, ಹಿಡಿಕೆ


ಇತರ ಭಾಷೆಗಳಿಗೆ ಅನುವಾದ :

खेत में पानी उलीचने का काठ का एक उपकरण।

वह हत्थे से पानी उलीच रहा है।
हत्था, हथेरा, हाथा

ಅರ್ಥ : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ಉದಾಹರಣೆ : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

ಸಮಾನಾರ್ಥಕ : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಮುಷ್ಟಿ


ಇತರ ಭಾಷೆಗಳಿಗೆ ಅನುವಾದ :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

ಅರ್ಥ : ಒಂದು ಸಲಕ್ಕೆ ನುಂಗುವಷ್ಟು ಆಹಾರಒಂದು ತುತ್ತು

ಉದಾಹರಣೆ : ನಾನು ಒಂದು ತುತ್ತನ್ನೂ ತಿನ್ನಲಾಗಲಿಲ್ಲ ಅಷ್ಟರಲ್ಲಿ ಅವನು ಬಂದು ಬಿಟ್ಟ

ಸಮಾನಾರ್ಥಕ : ಕವಳ, ತುತ್ತು


ಇತರ ಭಾಷೆಗಳಿಗೆ ಅನುವಾದ :

उतना भोजन जितना एक बार में मुँह में डाला जाए।

मैं एक कौर भी नहीं खा पाया था कि वह आ गया।
कवल, कौर, गस्सा, ग्रास, निवाला

ಹಿಡಿ   ಕ್ರಿಯಾಪದ

ಅರ್ಥ : ಕಳೆದು ಹೋದ ಅಥವಾ ಅಸಾಧ್ಯವಾದ ವಸ್ತು ಪ್ರಯಾಸದಿಂದ ಹಿಡಿಯುವ ಪ್ರಕ್ರಿಯೆ

ಉದಾಹರಣೆ : ಪೊಲೀಸರು ಇವರನ್ನು ರಸ್ತೆಯ ಮಧ್ಯದಲ್ಲಿ ಹಿಡಿದರು.

ಸಮಾನಾರ್ಥಕ : ವಶಪಡಿಸು


ಇತರ ಭಾಷೆಗಳಿಗೆ ಅನುವಾದ :

जो आगे चलता या बढ़ता जा रहा हो अथवा आगे निकल जाने को हो उसकी बराबरी या साथ करने के लिए ठीक समय पर उसके पास तक पहुँचना।

उसने उसे आधे रास्ते में ही पकड़ लिया।
पकड़ना

ಅರ್ಥ : ಬಲು ಬೇಗ, ವೇಗವಾಗಿ ಅಥವಾ ತಿರುಗುತ್ತಾ ಬರುತ್ತಿರುವ ವಸ್ತುವನ್ನು ಮುಂದೆ ಬಂದು ಹಿಡಿಯುವುದು

ಉದಾಹರಣೆ : ಮೈದಾನದಿಂದ ಹೊರಗೆ ಹೋಗುತ್ತಿದ್ದ ಚಂಡನ್ನು ಆಟಗಾರನ್ನು ಹಿಡಿದ


ಇತರ ಭಾಷೆಗಳಿಗೆ ಅನುವಾದ :

सहसा बहुत जल्दी, तेजी या फुरती से आगे बढ़कर पकड़ना।

खिलाड़ी ने मैदान से बाहर जाते गेंद को लपका।
लपकना

Get hold of or seize quickly and easily.

I snapped up all the good buys during the garage sale.
grab, snaffle, snap up

ಅರ್ಥ : ಪೂರ್ತಿಯಾಗಿ ವಸೂಲಿಯಾಗದ ಪ್ರಕ್ರಿಯೆ

ಉದಾಹರಣೆ : ಸಾವಿರದಲ್ಲಿ ನೂರು ರೂಪಾಯಿ ತುಂಡಾಯಿತು.

ಸಮಾನಾರ್ಥಕ : ಕಡೆಮೆಯಾಗು, ತುಂಡಾಗು


ಇತರ ಭಾಷೆಗಳಿಗೆ ಅನುವಾದ :

पूरे वसूल न होना।

हज़ार में से सौ रुपए टूट गए।
टूटना

ಅರ್ಥ : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

ಉದಾಹರಣೆ : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

ಸಮಾನಾರ್ಥಕ : ತೂಗು, ಬರು


ಇತರ ಭಾಷೆಗಳಿಗೆ ಅನುವಾದ :

तौल में आना या समाना।

एक किलो में केवल पाँच आम चढ़े।
चढ़ना

ಅರ್ಥ : ಏನನ್ನಾದರು ಕಳ್ಳತನ ಮಾಡುತ್ತಿವಾಗ ಅವರನ್ನು ಹಿಡಿಯುವ ಕ್ರಿಯೆ

ಉದಾಹರಣೆ : ಮೇಲ್ವಿಚಾರಕನು ಕಳ್ಳತನ ಮಾಡುವವರನ್ನು ವಶಕ್ಕೆ ತೆಗೆದುಕೊಂಡನು.ಅವನು ತನ್ನ ಕಳ್ಳತನವನ್ನು ಹಿಡಿದನು.

ಸಮಾನಾರ್ಥಕ : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಹಿಡಿದು ಕೊಳ್ಳು


ಇತರ ಭಾಷೆಗಳಿಗೆ ಅನುವಾದ :

कुछ करते हुए को कोई विशेष बात आने पर रोकना।

निरीक्षक ने नक़ल करते हुए परीक्षार्थी को पकड़ा।
उसने मेरी चोरी पकड़ ली।
पकड़ना

ಅರ್ಥ : ಯಾರೋ ಒಬ್ಬರು ಅಥವಾ ಯಾವುದೋ ಒಂದನ್ನು ಹಿಡಿದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಓಡಿಹೋಗುತ್ತಿದ್ದ ನಾಲ್ಕೂ ಕಳ್ಳರನ್ನು ಪೋಲಿಸರು ಹಿಡಿದು ಹಾಕಿದರು.

ಸಮಾನಾರ್ಥಕ : ಹಿಡಿದು ಹಾಕು


ಇತರ ಭಾಷೆಗಳಿಗೆ ಅನುವಾದ :

पकड़ लेना।

सिपाही ने भागते हुए चोर को धर दबोचा।
धर दबोचना

Succeed in catching or seizing, especially after a chase.

We finally got the suspect.
Did you catch the thief?.
capture, catch, get

ಅರ್ಥ : ಗಟ್ಟಿಯಾಗಿ ಹಿಡಿಯುವುದು

ಉದಾಹರಣೆ : ಚಂದ್ರಗ್ರಹಣದ ದಿನ ರಾಹು ಮತ್ತು ಕೇತು ಚಂದ್ರನನ್ನು ಗ್ರಹಣ ಹಿಡಿಯುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

बुरी तरह पकड़ना।

कहा जाता है कि चंद्रग्रहण के दिन राहु और केतु चंद्रमा को ग्रसते हैं।
ग्रसना

ಅರ್ಥ : ಯಾವುದಾದರು ವಸ್ತುವನ್ನು ಕೈಯಲ್ಲಿ ಹಿಡಿದುಕೊಳ್ಳುವ ಕ್ರಿಯೆ

ಉದಾಹರಣೆ : ರಸ್ತೆಯನ್ನು ದಾಟುವಾಗ ಅಜ್ಜನು ಮಕ್ಕಳ ಕೈಯನ್ನು ಹಿಡಿದುಕೊಂಡರು.

ಸಮಾನಾರ್ಥಕ : ಹಿಡಿದು ಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी वस्तु को इस प्रकार हाथ में लेना कि वह छूट न सके।

सड़क पार कराने के लिए दादाजी ने बच्चे का हाथ पकड़ा।
गहना, थामना, धरना, पकड़ना

ಅರ್ಥ : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

ಉದಾಹರಣೆ : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

ಸಮಾನಾರ್ಥಕ : ಕಡಿಮೆ ಮಾಡು, ಕತ್ತರಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

ಅರ್ಥ : ಏನನ್ನಾದರು ಕದಿಯುತ್ತಿರುವ ವೇಳೆಯಲ್ಲಿ ಅವರು ಹಿಡಿದು ಕೊಳ್ಳುವ ಕ್ರಿಯೆ

ಉದಾಹರಣೆ : ಎರಡು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ತನ್ನ ಅಣ್ಣನ್ನು ಹಿಡಿದು ಹಾಕಿದಳು.

ಸಮಾನಾರ್ಥಕ : ಕೈದು ಮಾಡು, ವಶಕ್ಕೆ ತೆಗೆದುಕೊಳ್ಳು, ಸೆರೆ ಹಿಡಿ, ಹಿಡಿದು ಕೊಳ್ಳು


ಇತರ ಭಾಷೆಗಳಿಗೆ ಅನುವಾದ :

किसी बात आदि में आगे बढ़े हुए के बराबर या पास हो जाना।

दो साल से फेल हो रहे बड़े भाई को उसकी छोटी बहन ने पकड़ लिया।
पकड़ना

Reach the point where one should be after a delay.

I caught up on my homework.
catch up

ಅರ್ಥ : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ

ಉದಾಹರಣೆ : ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.

ಸಮಾನಾರ್ಥಕ : ಹೋಗು


ಇತರ ಭಾಷೆಗಳಿಗೆ ಅನುವಾದ :

कहीं जाने के लिए किसी वाहन या रास्ते का उपयोग करना।

मुम्बई जाने के लिए मैंने दस बजे की ट्रेन पकड़ी।
हमने वहाँ जाने के लिए एक रिक्शा लिया।
पकड़ना, लेना

Travel or go by means of a certain kind of transportation, or a certain route.

He takes the bus to work.
She takes Route 1 to Newark.
take