ಅರ್ಥ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು
ಉದಾಹರಣೆ :
ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.
ಸಮಾನಾರ್ಥಕ : ತ್ರಾಸ ಕೊಡು, ಪೀಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
ಉದಾಹರಣೆ :
ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
ಸಮಾನಾರ್ಥಕ : ಬಲವಂತಪಡಿಸು, ಬಲವಂತಮಾಡು, ಬಲವಂತವಾಗಿ ಎಳೆ, ಹಿಂಸೆಕೊಡು
ಇತರ ಭಾಷೆಗಳಿಗೆ ಅನುವಾದ :