ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಂಗಾಲೇಟು ಪದದ ಅರ್ಥ ಮತ್ತು ಉದಾಹರಣೆಗಳು.

ಹಿಂಗಾಲೇಟು   ನಾಮಪದ

ಅರ್ಥ : ಕುದುರೆ ಮೊದಲಾದ ನಾಲ್ಕು ಕಾಲುಗಳುಳ್ಳ ಪ್ರಾಣಿಗಳು ತನ್ನ ಹಿಂದಿನ ಕಾಲನ್ನು ಎತ್ತಿ ಯಾರನ್ನಾದರು ಒದೆಯುವ ಕ್ರಿಯೆ

ಉದಾಹರಣೆ : ಇಂದು ಹಾಲುಕರೆಯುವವನು ಹಾಲುಕರೆಯುತ್ತಿರುವ ಸಂದರ್ಭದಲ್ಲಿ ಹಸುವು ಹಿಂಗಾಲೇಟನ್ನು ಕೊಟ್ಟಿತ್ತು.


ಇತರ ಭಾಷೆಗಳಿಗೆ ಅನುವಾದ :

घोड़े आदि चौपायों का पिछले दोनों पैर उठाकर किसी को मारने की क्रिया।

आज दूध दुहते समय ग्वाले को गाय ने दुलत्ती मारी।
दुलत्ती