ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಸಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಸಿಗೆ   ನಾಮಪದ

ಅರ್ಥ : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು

ಉದಾಹರಣೆ : ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.

ಸಮಾನಾರ್ಥಕ : ಪಲ್ಲಂಗ, ಮಂಚ


ಇತರ ಭಾಷೆಗಳಿಗೆ ಅನುವಾದ :

वह मानव निर्मित वस्तु जिस पर सोया जाता है।

वह घर के बाहर शय्या पर सोया हुआ था।
आस्तरण, तल्प, शय, शय्या, शैया, सज्जा, सेज

A piece of furniture that provides a place to sleep.

He sat on the edge of the bed.
The room had only a bed and chair.
bed

ಅರ್ಥ : ಕುಳಿತುಕೊಳ್ಳುವುದಕ್ಕಾಗಿ ಹಾಸಿರುವ ರತ್ನಗಂಬಳಿ, ಜಮಖಾನೆ ಮೊದಲಾದವುಗಳು

ಉದಾಹರಣೆ : ಕುಳಿತು ಕೊಳ್ಳುವವರಿಗಾಗಿ ಕೊಠಡಿಯಲ್ಲಿ ಆಸನವನ್ನು ಹಾಸಲಾಗಿದೆ.

ಸಮಾನಾರ್ಥಕ : ಆಸನ


ಇತರ ಭಾಷೆಗಳಿಗೆ ಅನುವಾದ :

बैठने के लिए बिछाई गई जाजिम, शतरंजी आदि।

बैठक में बिछावन बिछा दी गई थी।
आसन, बिछावन

ಅರ್ಥ : ಬಟ್ಟೆ, ದಪ್ಪ ಹಾಸಿಗೆಯನ್ನು ಮಲಗಲು ಅಥವಾ ಕೂರಲು ಹಾಸಿರುವರು

ಉದಾಹರಣೆ : ಆ ಮಂಚದ ಮೇಲೆ ಹಾಸಿಗೆ ಹಾಸುತ್ತಿದ್ದಾರೆ


ಇತರ ಭಾಷೆಗಳಿಗೆ ಅನುವಾದ :

वे कपड़े, गद्दे आदि जो सोने या बैठने के लिए बिछाए जाते हैं।

वह खाट पर बिस्तर बिछा रही है।
आस्तर, आस्तरण, बिछावन, बिछौना, बिस्तर

Linen or cotton articles for a bed (as sheets and pillowcases).

bed linen

ಅರ್ಥ : ನಾಲ್ಕು ಕಾಲಿರುವ ಮಂಚಕ್ಕೆ ನಾಲ್ಕು ಕಡೆಯಿಂದ ಪರದೆಯನ್ನು ಬಿಟ್ಟಿದ್ದು ಅಥವಾ ಎಲ್ಲಾ ಸೇರಿಸಿ ಒಂದೇ ಕಡೆ ಕಟ್ಟಿ ಹಾಕುತ್ತಾರೆ.

ಉದಾಹರಣೆ : ಹಾಸಿಗೆ ಮೇಲೆ ಸದಾ ಅವನ ಕೈ ಇರುತ್ತದೆ


ಇತರ ಭಾಷೆಗಳಿಗೆ ಅನುವಾದ :

चारपाई की वह बुनावट जिसमें चार-चार डोरियाँ इकट्ठी या एक साथ बुनी जाती हैं।

चौकड़ी में उसका हाथ सधा हुआ है।
चौकड़ी