ಅರ್ಥ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ಉದಾಹರಣೆ :
ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.
ಸಮಾನಾರ್ಥಕ : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳು
ಇತರ ಭಾಷೆಗಳಿಗೆ ಅನುವಾದ :
किसी चीज़ के अस्तित्व की समाप्ति।
पर्यावरण की देखभाल न करने से सृष्टि के विनाश की संभावना है।An event (or the result of an event) that completely destroys something.
demolition, destruction, wipeoutಅರ್ಥ : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
ಉದಾಹರಣೆ :
ಅವನ ವ್ಯಾಪಾರವು ಮುಳುಗಿಹೋಯಿತು.
ಸಮಾನಾರ್ಥಕ : ಮುಳುಗು
ಇತರ ಭಾಷೆಗಳಿಗೆ ಅನುವಾದ :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.ಅರ್ಥ : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ
ಉದಾಹರಣೆ :
ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
ಉದಾಹರಣೆ :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
ಸಮಾನಾರ್ಥಕ : ಛಿದ್ರಛಿದ್ರವಾಗು, ನಷ್ಟವಾಗು, ನಾಶವಾಗು
ಇತರ ಭಾಷೆಗಳಿಗೆ ಅನುವಾದ :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।ಅರ್ಥ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು
ಉದಾಹರಣೆ :
ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.
ಸಮಾನಾರ್ಥಕ : ಚಿಂದಿಚಿಂದಿಯಾಗು, ನಷ್ಟವಾಗು, ನಾಶವಾಗು, ಹರಿದು ಹಂಚಿ ಹೋಗು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಳಸಿದ ಆಹಾರ
ಉದಾಹರಣೆ :
ಈ ಅಡುಗೆ ಹಳಸಿದೆ.
ಸಮಾನಾರ್ಥಕ : ಕೆಟ್ಟುಹೋಗು, ಕೆಡು, ಹಳಸು
ಇತರ ಭಾಷೆಗಳಿಗೆ ಅನುವಾದ :