ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಸ್ತಕ್ಷೇಪ ಪದದ ಅರ್ಥ ಮತ್ತು ಉದಾಹರಣೆಗಳು.

ಹಸ್ತಕ್ಷೇಪ   ನಾಮಪದ

ಅರ್ಥ : ಬೇರೆಯವರ ವಿಷಯದಲ್ಲಿ ಅಥವಾ ಕೆಲಸದಲ್ಲಿ ಮಧ್ಯ ತಲೆಹಾಕುವುದು

ಉದಾಹರಣೆ : ಅವನು ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ

ಸಮಾನಾರ್ಥಕ : ತಲೆ ಹಾಕುವುದು, ಮಧ್ಯಸ್ತಿಕೆ, ಮೂಗು ತೂರಿಸುವುದು


ಇತರ ಭಾಷೆಗಳಿಗೆ ಅನುವಾದ :

किसी होते या चलते हुए काम में कुछ फेर बदल करने के लिए हाथ डालने या कुछ कहने की क्रिया।

वह मेरे इस काम में भी हस्तक्षेप कर रहा है।
दखल, दखलंदाजी, दखलअंदाजी, दखलन्दाजी, दख़ल, दख़लंदाज़ी, दख़लअंदाज़ी, दख़लन्दाज़ी, मदाखिलत, हस्तक्षेप