ಅರ್ಥ : ಯಾವುದೋ ಒಂದು ಒಣಗಿಲ್ಲ ಅಥವಾ ಸೊರಗಿಲ್ಲ
ಉದಾಹರಣೆ :
ತೋಟದಲ್ಲಿರುವ ಎಲ್ಲಾ ಸಸ್ಯಗಳು ಹಚ್ಚ ಹಸುರಿನಿಂದ ಕಂಗೊಳಿಸುವುತ್ತಿದೆ.
ಸಮಾನಾರ್ಥಕ : ಹಚ್ಚ ಹಸಿರು, ಹಚ್ಚ-ಹಸಿರು, ಹಚ್ಚಹಸಿರು
ಇತರ ಭಾಷೆಗಳಿಗೆ ಅನುವಾದ :
Still wet or moist.
undriedಅರ್ಥ : ಹಸಿರಿನಿಂದ ಗಿಡ-ಮರಗಳು ತುಂಬಿಹೋಗಿರವ
ಉದಾಹರಣೆ :
ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಚ್ಚಹಸಿರಾದ ಕಾಡುಗಳನ್ನು ಕಡಿದು ಹಾಕಿದರು.
ಸಮಾನಾರ್ಥಕ : ಹಚ್ಚ ಹಸಿರಾದ, ಹಚ್ಚ-ಹಸಿರಾದ, ಹಚ್ಚಹಸಿರಾದ
ಇತರ ಭಾಷೆಗಳಿಗೆ ಅನುವಾದ :
Characterized by abundance of verdure.
verdant