ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಳಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಹಳಸಿದ   ಗುಣವಾಚಕ

ಅರ್ಥ : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ

ಉದಾಹರಣೆ : ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.

ಸಮಾನಾರ್ಥಕ : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಬೂಷ್ಟು ಹಿಡಿದಂತಹ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದಂತ


ಇತರ ಭಾಷೆಗಳಿಗೆ ಅನುವಾದ :

जो अधिक समय तक पड़ा रहने के कारण दुर्गंधयुक्त और कसैला हो गया हो।

भिखारी भकसा खाना खा रहा है।
बुसा हुआ, भकसा

ಅರ್ಥ : ಮೂರುದಿನದ ಹಳಸಲು

ಉದಾಹರಣೆ : ಹೊಟ್ಟೆ ಹಸಿವಿನಿಂದ ಸಾಯುವ ಬದಲು ನಾವು ಹಳಸಿದ ಊಟವನ್ನೇ ಮಾಡುತ್ತೇವೆ.

ಸಮಾನಾರ್ಥಕ : ವಾಸನೆ ಬಂದ, ವಾಸನೆ ಬಂದಂತ, ವಾಸನೆ ಬಂದಂತಹ, ವಾಸನೆ-ಬಂದಂತ, ವಾಸನೆ-ಬಂದಂತಹ, ಹಳಸಿದಂತ, ಹಳಸಿದಂತಹ


ಇತರ ಭಾಷೆಗಳಿಗೆ ಅನುವಾದ :

तीन दिन का बासी।

भूखों मरने से अच्छा है कि हम तिबासी भोजन खा लें।
तिबासी, तिवासी

ಹಳಸಿದ   ನಾಮಪದ

ಅರ್ಥ : ಹಳಸಿದ ಊಟ

ಉದಾಹರಣೆ : ಕೆಲಸಗಾರನ್ನು ತಂಗಳನ್ನು ತಿಂದುಕೊಂಡು ಕೆಲಸಕ್ಕೆ ಹೊರಟುಹೋದನು.

ಸಮಾನಾರ್ಥಕ : ತಂಗಳು, ವಾಸನೆ ಬಂದಿರುವ


ಇತರ ಭಾಷೆಗಳಿಗೆ ಅನುವಾದ :

बासी भोजन।

मजदूर बसियौरा खाकर काम पर चला गया।
बसिऔरा, बसियौरा, बसौड़ा, बासौड़ा

The food served and eaten at one time.

meal, repast

ಅರ್ಥ : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ

ಉದಾಹರಣೆ : ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.

ಸಮಾನಾರ್ಥಕ : ತಂಗಳು, ತಂಗಳು ಅನ್ನ, ತಂಗಳು-ಅನ್ನ


ಇತರ ಭಾಷೆಗಳಿಗೆ ಅನುವಾದ :

देर का पका हुआ या एक रात पहले का पका हुआ भोजन।

मजदूर बासी खाकर काम पर चला गया।
बसिया, बसिया खाना, बसिया भोजन, बासी, बासी खाना, बासी भोजन