ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಹಲ್ಲು   ನಾಮಪದ

ಅರ್ಥ : ಹಲ್ಲಿನಂಥ ಚೂಪಾದ ವಸ್ತು

ಉದಾಹರಣೆ : ಈ ಬಾಚಣಿಗೆಯ ಕೆಲವು ಹಲ್ಲುಗಳು ಮುರಿದು ಹೋಗಿವೆ.

ಸಮಾನಾರ್ಥಕ : ದಂತ


ಇತರ ಭಾಷೆಗಳಿಗೆ ಅನುವಾದ :

दाँत के आकार की निकली हुई वस्तु।

इस कंघी के कई दाँत टूट गए हैं।
दंत, दन्त, दाँत, दाँता, दांत

Something resembling the tooth of an animal.

tooth

ಅರ್ಥ : ಜೀವಿಗಳ ಬಾಯಲ್ಲಿ ಮೊಳಕೆಯ ರೂಪದಲ್ಲಿ ದವಡೆಯ ಕೆಳ-ಮೇಲ್ಭಾಗದಲ್ಲಿ ಸಾಲಾಗಿ ಬೆಳೆದ ಹಲ್ಲಿನಿಂದ ಏನನ್ನಾದರೂ ತಿನ್ನುವರು, ತಿಂಡಿಯನ್ನು ಜಗಿಯುವರು

ಉದಾಹರಣೆ : ದುರ್ಘಟನೆಯಲ್ಲಿ ಅವನ ಎಷ್ಟೋ ಹಲ್ಲುಗಳು ಮುರಿದುಹೋಯಿತು

ಸಮಾನಾರ್ಥಕ : ದಂತ


ಇತರ ಭಾಷೆಗಳಿಗೆ ಅನುವಾದ :

जीवों के मुँह में अंकुर के रूप में निकली हुई हड्डियों के नीचे-ऊपर की पंक्तियों में से प्रत्येक जिनसे वे कुछ खाते, किसी चीज़ को काटते या ज़मीन आदि खोदते हैं।

दुर्घटना में उसने अपने कई दाँत खो दिए।
दंत, दंश, दन्त, दाँत, दांत, द्विज, द्विजाति, मुखक्षुर, रद, रदन

Hard bonelike structures in the jaws of vertebrates. Used for biting and chewing or for attack and defense.

tooth