ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಿದುಹಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಹರಿದುಹಾಕು   ಕ್ರಿಯಾಪದ

ಅರ್ಥ : ಯಾವುದಾದರು ಹರಿತವಾದ ಉಪಕರಣದಿಂದ ಒಂದು ವಸ್ತುವನ್ನು ಕತ್ತರಿಸಿ ಅದನ್ನು ಒಂದಕ್ಕಿಂದ ಅಧಿಕವಾದ ಭಾಗಗಳಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಕೋಪದಲ್ಲಿ ಹೊಸ ಬಟ್ಟೆಯನ್ನು ಹರಿದನು.

ಸಮಾನಾರ್ಥಕ : ಸೀಳಿಹಾಕು, ಸೀಳು, ಹರಿ


ಇತರ ಭಾಷೆಗಳಿಗೆ ಅನುವಾದ :

किसी चीज को एक जगह या सिरे से दूसरी जगह या सिरे तक सीध में फाड़कर या किसी धारदार उपकरण से काटकर उसे एक से अधिक भागों में करना।

उसने गुस्से में आकर नये कपड़े फाड़े।
चीरना, फाड़ना, बिदराना

Separate or cause to separate abruptly.

The rope snapped.
Tear the paper.
bust, rupture, snap, tear