ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಮ್ಮಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಹಮ್ಮಾಲಿ   ನಾಮಪದ

ಅರ್ಥ : ಭಾರವನು ಹೋರುವ ಕೂಲಿ ಕೆಲಸ ಮಾಡುವವ

ಉದಾಹರಣೆ : ನನಗೆ ಒಳ್ಳೆಯ ಹಮಾಲಿ ಸಿಗಲಿಲ್ಲದ ಕಾರಣ ನನ್ನ ಲಗ್ಗೇಜನ್ನು ನಾನೆ ತೆಗೆದುಕೊಂಡು ಬಂದೆ. ಹಮ್ಮಾಲಿ ಕೆಲಸ ಮಾಡುವವ ಬೇಗನೆ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.

ಸಮಾನಾರ್ಥಕ : ಹಮಾಲಿ


ಇತರ ಭಾಷೆಗಳಿಗೆ ಅನುವಾದ :

हमाल का काम।

मुझे हमाली अच्छी नहीं लगती पर पेट के लिए करता हूँ।
हमाली, हम्माली