ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಠಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಹಠಯೋಗ   ನಾಮಪದ

ಅರ್ಥ : ಧೌತಿ, ವಸ್ತಿ, ನೇತಿ ಮತ್ತು ನ್ಯೋಲಿ ಮುಂತಾದ ಕ್ರಿಯಾ ಕರ್ಮಗಳನ್ನು ಒಳಗೊಂಡ ಒಂದು ಬಗೆಯ ಯೋಗ ಸಾಧನೆಯ ವಿಧಾನ

ಉದಾಹರಣೆ : ಹಠಯೋಗದಿಂದ ಅನೇಕ ಲಾಭವಿದೆ.


ಇತರ ಭಾಷೆಗಳಿಗೆ ಅನುವಾದ :

हठयोग में धौति, वस्ति, नेति, न्योली आदि कियाएँ।

क्रिया के अनेक लाभ हैं।
कर्म, क्रिया

ಅರ್ಥ : ಯೋಗದ ಒಂದು ವ್ಯಾಯಾಮದಲ್ಲಿ ಶರೀರವನ್ನು ವಶಮಾಡಿಕೊಳ್ಳಲ್ಲು ಕಠಿಣ ಮುದ್ರೆಗಳು ಮತ್ತು ಆಸಾನಗಳನ್ನು ಮಾಡುವ ವಿಧಾನವಿರುವುದು

ಉದಾಹರಣೆ : ರಾಜ ಹಠಯೋಗವನ್ನು ಕಲಿಯಲು ಪ್ರಯತ್ನ ಮಾಡುತ್ತಿದ್ದಾನೆ.

ಸಮಾನಾರ್ಥಕ : ಹಠ ಯೋಗ


ಇತರ ಭಾಷೆಗಳಿಗೆ ಅನುವಾದ :

योग का वह अंग जिसमें शरीर को वश में करने के लिए कठिन मुद्राओं और आसनों का विधान है।

राम हठयोग सीखने का प्रयत्न कर रहा है।
हठ योग, हठ विद्या, हठयोग, हठविद्या