ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಜ್ ಯಾತ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಜ್ ಯಾತ್ರೆ   ನಾಮಪದ

ಅರ್ಥ : ಮುಸಲ್ಮಾನರಲ್ಲಿ ಕಬಾವನ್ನು ದರ್ಶನ ಮಾಡಲು ಮಕ್ಕಾ ಮಧೀನವನ್ನು ಬೇಟಿ ಮಾಡಬಹುದಾದ ಒಂದು ಪವಿತ್ರ ಯಾತ್ರೆ

ಉದಾಹರಣೆ : ಮೌಲಿವಿ ಸಾಹೇಬರು ಹಜ್ ಯಾತ್ರೆಗೆ ಹೊರಟಿದ್ದಾರೆ. ಪ್ರತಿ ಮುಸ್ಲೀಮರಿಗೆ ಹಜ್_ಯಾತ್ರೆಯು ಪವಿತ್ರವಾದುದು.

ಸಮಾನಾರ್ಥಕ : ಹಜ್


ಇತರ ಭಾಷೆಗಳಿಗೆ ಅನುವಾದ :

मुसलमानों का काबे के दर्शन के लिए मक्के की यात्रा।

मौलवी साहब हज करने गए हैं।
हज