ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಗುರ ಪದದ ಅರ್ಥ ಮತ್ತು ಉದಾಹರಣೆಗಳು.

ಹಗುರ   ನಾಮಪದ

ಅರ್ಥ : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ

ಉದಾಹರಣೆ : ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.

ಸಮಾನಾರ್ಥಕ : ಆರಾಮ, ನೆಮ್ಮದಿ, ಶಮನ


ಇತರ ಭಾಷೆಗಳಿಗೆ ಅನುವಾದ :

किसी काम, रोग आदि की समाप्ति के बाद होने वाला सुखद अनुभव।

दवाई लेने के बाद ही मुझे सरदर्द से राहत मिली।
अराम, आराम, करार, चैन, राहत, सुकून

The feeling that comes when something burdensome is removed or reduced.

As he heard the news he was suddenly flooded with relief.
alleviation, assuagement, relief

ಅರ್ಥ : ಈಜುವ ಕೆಲಸ

ಉದಾಹರಣೆ : ವಸ್ತುಗಳು ಹಗುರವಾಗಿ ಇರುವುದರಿಂದ ನೀರಿನಲ್ಲಿ ತೇಲುವುದು


ಇತರ ಭಾಷೆಗಳಿಗೆ ಅನುವಾದ :

तैरने की प्रवृत्ति। तरल पदार्थों में किसी वस्तु के ना डूबने का कारण।

तरणशीलता के कारण वस्तुएँ पानी आदि में तैरती हैं।
उत्प्लावकता, तरणशीलता

The tendency to float in water or other liquid.

buoyancy