ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಕ್ಕಿ ತೆಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಕ್ಕಿ ತೆಗೆ   ಕ್ರಿಯಾಪದ

ಅರ್ಥ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ

ಉದಾಹರಣೆ : ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.

ಸಮಾನಾರ್ಥಕ : ಆಯ್ಕೆ ಮಾಡು, ಆರಿಸು


ಇತರ ಭಾಷೆಗಳಿಗೆ ಅನುವಾದ :

बहुत सी वस्तुओं में से कुछ मनपसंद वस्तुएँ अलग करना।

कपड़े की दुकान से अपने लिए मैंने दस साड़ियाँ चुनी।
चयन करना, चुनना, चुनाव करना, छाँटना, निकालना, पसंद करना, पसन्द करना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take