ಅರ್ಥ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ಉದಾಹರಣೆ :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
ಸಮಾನಾರ್ಥಕ : ಕ್ರಮ, ಪಂಕ್ತಿ, ಶ್ರೇಣಿ, ಸಾಲು
ಇತರ ಭಾಷೆಗಳಿಗೆ ಅನುವಾದ :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।