ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಾತಂತ್ರ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಾತಂತ್ರ್ಯ   ನಾಮಪದ

ಅರ್ಥ : ಶಾಸನ ಪ್ರಣಾಳಿಕೆಯಲ್ಲಿ ಯಾವುದಾದರು ದೇಶದ ನಿವಾಸಿಗಳು ತಮ್ಮ ದೇಶದ ಎಲ್ಲಾ ಶಾಸನ ಮತ್ತು ವ್ಯವಸ್ಥೆಯನ್ನು ಯಾವುದೇ ವಿದೇಶಿ ದೇಶಗಳ ಅಡೆತಡೆ ಇಲ್ಲದೆ ಸ್ವಯಂ ತಾವೇ ರಚಿಸಿಕೊಳ್ಳುತ್ತದೆ

ಉದಾಹರಣೆ : ನಮ್ಮ ದೇಶ ಸ್ವತಂತ್ರವಾದ ದೇಶವಾಗಿದೆ.

ಸಮಾನಾರ್ಥಕ : ಸ್ವತಂತ್ರಯವಾದ ರಾಜ್ಯ, ಸ್ವರಾಜ್ಯ


ಇತರ ಭಾಷೆಗಳಿಗೆ ಅನುವಾದ :

वह शासन-प्रणाली जिसमें किसी देश के निवासी अपने देश का सब शासन और प्रबंध स्वयं तथा बिना किसी विदेशी शक्ति के दबाव के करते हों।

हमारे देश में स्वराज्य है।
सुराज, स्वराज, स्वराज्य

ಅರ್ಥ : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ

ಉದಾಹರಣೆ : ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.

ಸಮಾನಾರ್ಥಕ : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ಮುಕ್ತಿ, ವಿಮೋಚನೆ


ಇತರ ಭಾಷೆಗಳಿಗೆ ಅನುವಾದ :

किसी प्रकार के जंजाल, झंझट, पाश, बंधन आदि से मुक्त होने की क्रिया।

किसी भी प्रकार के बंधन से मुक्ति की आकांक्षा हर एक की होती है।
अजादी, अपोह, अवसर्जन, आज़ादी, आजादी, उग्रह, उद्धार, उन्मुक्ति, छुटकारा, छूट, निज़ात, निजात, निवारण, निवृत्ति, बंधन मुक्ति, बंधन-मुक्ति, बंधनमुक्ति, मुक्ति, रिहाई, विमुक्ति, विमोचन, व्यवच्छेद

Immunity from an obligation or duty.

exemption, freedom

ಅರ್ಥ : ಯಾವುದೇ ಮಾತು ಅಥವಾ ಕೆಲಸ ಮಾಡುವ ಸ್ವಾತಂತ್ರ

ಉದಾಹರಣೆ : ಪಕ್ಕದ ಮನೆಯವರು ತಮ್ಮ ಮಕ್ಕಳಿಗೆ ತುಂಬಾ ಸ್ವಾತಂತ್ರ್ಯ ನೀಡಿದ್ದಾರೆ.

ಸಮಾನಾರ್ಥಕ : ಸದರ


ಇತರ ಭಾಷೆಗಳಿಗೆ ಅನುವಾದ :

किसी बात या काम की स्वतंत्रता।

पड़ोसी ने अपने बच्चों को बहुत छूट दे रखी है।
छूट

Immunity from an obligation or duty.

exemption, freedom