ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಶಿಕ್ಷಿತವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಶಿಕ್ಷಿತವಾದ   ಗುಣವಾಚಕ

ಅರ್ಥ : ತನಗೆ ತಾನೇ ಶಿಕ್ಷಣ ಕೊಟ್ಟುಕೊಂಡ ಅಥವಾ ತನ್ನಿಂದ ತಾನೇ ವಿದ್ಯಾಭ್ಯಾಸ ಪಡೆದ

ಉದಾಹರಣೆ : ಏಕಲವ್ಯನು ಸ್ವಶಿಕ್ಷಿತನಾಗಿ ಬಿಲ್ವಿದ್ದೆಯನ್ನು ಕಲಿತನು.

ಸಮಾನಾರ್ಥಕ : ಸ್ವಶಿಕ್ಷಿತ, ಸ್ವಶಿಕ್ಷಿತವಾದಂತ, ಸ್ವಶಿಕ್ಷಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसने अपने आपको खुद शिक्षित किया हो या जिसने बिना गुरु के शिक्षा प्राप्त की हो।

एकलव्य धनुष विद्या में स्वशिक्षित था परन्तु उसने द्रोणाचार्य को अपना गुरु मान लिया था।
स्वशिक्षित

Educated by your own efforts rather than by formal instruction.

self-educated