ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಮಾರಕ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಮಾರಕ   ನಾಮಪದ

ಅರ್ಥ : ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು

ಉದಾಹರಣೆ : ಭಾರತದಲ್ಲಿ ತುಂಬಾ ಐತಿಹಾಸಿಕ ಸ್ಮಾರಕಗಳಿವೆ. ಗುಜರಾತಿನಲ್ಲಿ ಗಾಂಧಿ ಸ್ಮಾರಕವನ್ನು ರಚಿಸಲಾಗಿದೆ.


ಇತರ ಭಾಷೆಗಳಿಗೆ ಅನುವಾದ :

किसी विशेष घटना या व्यक्ति की स्मृति में बनी हुई कोई संरचना।

भारत में बहुत सारे ऐतिहासिक स्मारक हैं।
स्मारक

A structure erected to commemorate persons or events.

memorial, monument

ಅರ್ಥ : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

ಉದಾಹರಣೆ : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

ಸಮಾನಾರ್ಥಕ : ಮಂಟಪ


ಇತರ ಭಾಷೆಗಳಿಗೆ ಅನುವಾದ :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

ಅರ್ಥ : ಕೆಲಸ, ಪದಾರ್ಥ ಅಥವಾ ರಚನೆ ಯಾವುದಾದರು ಸ್ಮೃತಿಯಲ್ಲಿಟ್ಟುಕೊಳ್ಳಲುವುದಕ್ಕೆ ಅಥವಾ ನೆನಪಿನಲ್ಲಿಟ್ಟುಕೊಳ್ಳುವುದಕ್ಕಾಗಿ

ಉದಾಹರಣೆ : ನನ್ನ ತಾಯಿಯು ಅಜ್ಜಿಯ ಸ್ಮಾರಕ ಅಥವಾ ಸ್ಮೃತಿ ಚಿಹ್ನೆಯನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದಾಳೆ.

ಸಮಾನಾರ್ಥಕ : ನೆನಪಿಗಾಗಿ, ಸ್ಮೃತಿ ಚಿಹ್ನೆ


ಇತರ ಭಾಷೆಗಳಿಗೆ ಅನುವಾದ :

वह काम, पदार्थ अथवा रचना जो किसी की स्मृति बनाए रखने के लिए हो।

माँ ने दादी के स्मारक को सहेज कर आलमारी में रख दिया है।
यादगार, स्मारक