ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನಾನ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನಾನ   ನಾಮಪದ

ಅರ್ಥ : ಸ್ವಚ್ಫತೆ ಅಥವಾ ದೇಹದ ಅಹ್ಲಾದಕ್ಕಾಗಿ ನೀರನ್ನು ದೇಹಕ್ಕೆ ಹಾಕಿಕೊಳ್ಳುವುದು ಅಥವಾ ನೀರೆರೆದುಕೊಳ್ಳುವುದು

ಉದಾಹರಣೆ : ಸಂತರು ಸ್ನಾನ ಮಾಡದೆ ಪೂಜೆ ಪುರಸ್ಕಾರವನ್ನು ಮಾಡುವುದಿಲ್ಲ.

ಸಮಾನಾರ್ಥಕ : ಮೈ ತೊಳೆಯುವುದು


ಇತರ ಭಾಷೆಗಳಿಗೆ ಅನುವಾದ :

स्वच्छ या शीतल करने के लिए सारा शरीर जल से धोने का कार्य।

संत लोग स्नान के बाद पूजा पाठ करते हैं।
अवभास, असनान, अस्नान, जल स्नान, जल-स्नान, नहान, मज्जन, विधु, स्नान

The act of washing yourself (or another person).

bathing, washup

ಅರ್ಥ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ

ಉದಾಹರಣೆ : ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.

ಸಮಾನಾರ್ಥಕ : ಜಳಕ, ಮಡಿ


ಇತರ ಭಾಷೆಗಳಿಗೆ ಅನುವಾದ :

जल से भिगोने या शरीर को धूप में सेंकने की क्रिया।

स्नान से कुछ रोगाणु दूर हो जाते हैं।
अस्नान, नहान, स्नान

Immersing the body in water or sunshine.

bathing