ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಳಾಂತರ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಥಳಾಂತರ   ನಾಮಪದ

ಅರ್ಥ : ಮನುಷ್ಯರು ಅಥವಾ ಪ್ರಾಣಿಗಳು ತಾವಿದ್ದ ಪ್ರದೇಶದಿಂದ ಆಹಾರ ಮಂತಾದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ಸ್ಥಳವನ್ನು ಬದಲಿಸುವುದು

ಉದಾಹರಣೆ : ಬರಗಾಲದ ಕಾರಣ ಬಯಲು ಸೀಮೆ ಜನ ಮಲೆನಾಡಿನತ್ತ ಗುಳೆ ಹೊರಟಿದ್ದಾರೆ.

ಸಮಾನಾರ್ಥಕ : ಗುಳೆ, ವಲಸೆ


ಇತರ ಭಾಷೆಗಳಿಗೆ ಅನುವಾದ :

अपना देश छोड़कर दूसरे देश में जा रहने की क्रिया।

मैंने भारत प्रवास के दौरान बहुत कुछ सीखा।
अप्रवास, अप्रवासन, आप्रवास, आप्रवासन, आवासन, प्रवास, प्रवासन

Migration into a place (especially migration to a country of which you are not a native in order to settle there).

immigration, in-migration

ಅರ್ಥ : ಯಾವುದಾದರು ವಸ್ತು ಅಥವಾ ವ್ಯಕ್ತಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ತಲುಪುವ ಅಥವಾ ಹೋಗುವ ಕ್ರಿಯೆ

ಉದಾಹರಣೆ : ಅನೇಕ ಜನರು ಹೊಟ್ಟೆಗಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

किसी व्यक्ति के एक स्थान या देश से दूसरे स्थान पर या देश में पहुँचने या जाने की क्रिया।

बहुत सारे लोग रोजी-रोटी के लिए स्थानांतरण कर जाते हैं।
अपनयन, आहरण, देशांतर गमन, देशांतरण, देशान्तर गमन, देशान्तरण, प्रवास, प्रवासन, स्थानांतर, स्थानांतरण, स्थानान्तर, स्थानान्तरण

ಅರ್ಥ : ಯಾವುದಾದರು ವಸ್ತುವನ್ನು ಒಂದು ಸ್ಥಾನದಿಂದ ತೆಗೆದು ಇನ್ನೊಂದು ಸ್ಥಾನದಲ್ಲಿ ಇಡುವಂತಹ ಕ್ರಿಯೆ

ಉದಾಹರಣೆ : ರಮೇಶನು ತನ್ನ ಪುಸ್ತಕಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರ ಮಾಡಿದನು.