ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಟೆರಾಯ್ಡ್ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಟೆರಾಯ್ಡ್   ನಾಮಪದ

ಅರ್ಥ : ಕಾರ್ಬನ್ ಪರಮಾಣುಗಳ ನಾಲ್ಕು ಉಂಗುರಗಳ ವಿಶೇಷ ರಚನೆಯಿರುವ, ಅನೇಕ ಹಾರ್ಮೋನುಗಳು, ಆಲ್ಕಲಾಯ್ಡ್ ಗಳು ಮತ್ತು ಜೀವಸತ್ತ್ವ (ವಿಟಮಿನ್)ಗಳನ್ನು ಒಳಗೊಂಡ, ಕಾರ್ಬನಿಕ ಸಂಯುಕ್ತಗಳ ಗುಂಪಿನಲ್ಲಿ ಯಾವುದೇ ಒಂದು

ಉದಾಹರಣೆ : ಮೇಧಸ್ಸು, ಲಿಂಗ ಆರ್ಮೋನ್ ಮೊದಲಾದವುಗಳು ಸ್ಟೆರಾಯ್ಡ್ ಗಳಾಗಿವೆ.

ಸಮಾನಾರ್ಥಕ : ಸ್ಟೀರಾಯ್ಡ್


ಇತರ ಭಾಷೆಗಳಿಗೆ ಅನುವಾದ :

एक कार्बनिक यौगिक जिसमें कार्बन के सत्रह अणु होते हैं जो कि चार संयुक्त वलयों के रूप में होते हैं।

वसा, लिंग हार्मोन आदि स्टेरॉयड होते हैं।
स्टेराइड, स्टेरायड, स्टेरॉयड

Any of several fat-soluble organic compounds having as a basis 17 carbon atoms in four rings. Many have important physiological effects.

steroid