ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಮಾರಿಯಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸೋಮಾರಿಯಾದ   ಗುಣವಾಚಕ

ಅರ್ಥ : ಯಾವುದೋ ಒಂದರಲ್ಲಿ ತಲ್ಲೀನನಾಗದೆ ಇರುವ

ಉದಾಹರಣೆ : ಆಲಸ್ಯ ವ್ಯಕ್ತಿ ಎಂದಿಗೂ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ.

ಸಮಾನಾರ್ಥಕ : ಆಲಸ್ಯ, ಆಲಸ್ಯನಾದ, ಆಲಸ್ಯನಾದಂತ, ಆಲಸ್ಯನಾದಂತಹ, ಕೆಲಸಗಳ್ಳನಾದ, ಕೆಲಸಗಳ್ಳನಾದಂತ, ಕೆಲಸಗಳ್ಳನಾದಂತಹ, ಜಡತ್ವದ, ಜಡತ್ವದಂತ, ಜಡತ್ವದಂತಹ, ದುಡಿಯಲು ಮನಸಿಲ್ಲದ, ದುಡಿಯಲು ಮನಸಿಲ್ಲದಂತ, ದುಡಿಯಲು ಮನಸಿಲ್ಲದಂತಹ, ಮಂದಗತಿಯ, ಮಂದಗತಿಯಂತ, ಮಂದಗತಿಯಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದಂತ, ಸೋಮಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

Disinclined to work or exertion.

Faineant kings under whose rule the country languished.
An indolent hanger-on.
Too lazy to wash the dishes.
Shiftless idle youth.
Slothful employees.
The unemployed are not necessarily work-shy.
faineant, indolent, lazy, otiose, slothful, work-shy

ಅರ್ಥ : ಆಲಸವನ್ನು ಹೊಂದಿರುವಂತಹ

ಉದಾಹರಣೆ : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

ಸಮಾನಾರ್ಥಕ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

आलस्य उत्पन्न करनेवाला।

अलस सवेरा कष्टप्रद जान पड़ता है।
अलस