ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇರು ಪದದ ಅರ್ಥ ಮತ್ತು ಉದಾಹರಣೆಗಳು.

ಸೇರು   ಕ್ರಿಯಾಪದ

ಅರ್ಥ : ಯಾವುದಾದರು ಜಾಗಕ್ಕೆ ಬಂದು ತಲುಪುವುದು

ಉದಾಹರಣೆ : ಹಗಡು ನದಿಯ ತೀರಕ್ಕೆ ಬಂದು ತಲುಪಿತು.

ಸಮಾನಾರ್ಥಕ : ತಲುಪು, ಬಂದು ತಲುಪು


ಇತರ ಭಾಷೆಗಳಿಗೆ ಅನುವಾದ :

किसी जगह पर पहुँचना।

नाव नदी के किनारे लग गई।
लगना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

ಅರ್ಥ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

ಉದಾಹರಣೆ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

ಸಮಾನಾರ್ಥಕ : ತಿನ್ನು, ಸೇರಿಸು


ಇತರ ಭಾಷೆಗಳಿಗೆ ಅನುವಾದ :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

ಅರ್ಥ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

ಉದಾಹರಣೆ : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

ಸಮಾನಾರ್ಥಕ : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರ್ಪಡೆಯಾಗು


ಇತರ ಭಾಷೆಗಳಿಗೆ ಅನುವಾದ :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

ಅರ್ಥ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

ಉದಾಹರಣೆ : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

ಸಮಾನಾರ್ಥಕ : ತಲುಪು, ಹೋಗು


ಇತರ ಭಾಷೆಗಳಿಗೆ ಅನುವಾದ :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

ಅರ್ಥ : ಯಾವುದೋ ಒಂದು ದ್ರಾವಣಕ್ಕೆ ಅನ್ಯ ಪದಾರ್ಥಗಳನ್ನು ಸೇರಿಸುವ ಕ್ರಿಯೆ

ಉದಾಹರಣೆ : ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲ

ಸಮಾನಾರ್ಥಕ : ಬೆರೆ, ಮಿಶ್ರ


ಇತರ ಭಾಷೆಗಳಿಗೆ ಅನುವಾದ :

किसी द्रव में किसी अन्य पदार्थ का मिलना।

तेल पानी में कभी नहीं घुलता।
घुलना

Pass into a solution.

The sugar quickly dissolved in the coffee.
dissolve

ಅರ್ಥ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

ಉದಾಹರಣೆ : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

ಸಮಾನಾರ್ಥಕ : ಆಗು, ತಲುಪು


ಇತರ ಭಾಷೆಗಳಿಗೆ ಅನುವಾದ :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

ಅರ್ಥ : ಜೋಡಿಸು ಅಥವಾ ಸೇರಿಸು ಅಥವಾ ಒಟ್ಟಾಗಿ ಇಡುವ ಪ್ರಕ್ರಿಯೆ

ಉದಾಹರಣೆ : ಈ ಎರಡು ರಸ್ತೆ ಸೇರುವುದು.

ಸಮಾನಾರ್ಥಕ : ಕೂಡು


ಇತರ ಭಾಷೆಗಳಿಗೆ ಅನುವಾದ :

* जुड़ना या मिलना या एक साथ होना।

यहाँ दो सड़कें मिलती हैं।
यात्री फिर से हवाई अड्डे पर मिल गए।
मिलना

Make contact or come together.

The two roads join here.
conjoin, join

ಅರ್ಥ : ಯಾವುದೋ ಒಂದರಲ್ಲಿ ಕೂಡಿಸುವ ಪ್ರಕ್ರಿಯೆ

ಉದಾಹರಣೆ : ರೇಡಿಯೋಗಳ ವಿಕಿರಣವು ಸಕ್ರೀಯವಾಗಿ ಗಾಳಿಯಲ್ಲಿ ಸೇರುತ್ತಿದ್ದೆ.

ಸಮಾನಾರ್ಥಕ : ಮಿಶ್ರಣವಾಗು, ವೀಲೀನವಾಗು


ಇತರ ಭಾಷೆಗಳಿಗೆ ಅನುವಾದ :

किसी में मिलना।

रेडियो सक्रिय विकिरण हवा में घुल गया है।
घुलना, मिश्रित होना

Pass into a solution.

The sugar quickly dissolved in the coffee.
dissolve

ಅರ್ಥ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ

ಉದಾಹರಣೆ : ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.

ಸಮಾನಾರ್ಥಕ : ಒಂದಾಗು


ಇತರ ಭಾಷೆಗಳಿಗೆ ಅನುವಾದ :

सार्वजनिक उद्देश्य या कार्य के लिए मिलना।

देश की उन्नति के लिए हम सभी मिलें।
एक होना, मिलना, संबद्ध होना

Join for a common purpose or in a common action.

These forces combined with others.
combine

ಸೇರು   ನಾಮಪದ

ಅರ್ಥ : ಲೋಹದಿಂದ ಮಾಡಿರುವ ಒಂದು ಉದ್ದವಾದ ವಸ್ತುವಿನ ಸಹಾಯದಿಂದ ಅಕ್ಕಿ ಗೋಧಿ ಮುಂತಾದವುಗಳನ್ನು ಚೀಲದಿಂದ ತೆಗೆಯಲು ಬಳಸುತ್ತಾರೆ

ಉದಾಹರಣೆ : ಗಿರಾಕಿಗಳಿಗೆ ತೋರಿಸಲು ಅಂಗಡಿಯವನು ಚೀಲದಿಂದ ಒಂದು ಸೇರಿನಷ್ಟು ಅಕ್ಕಿ ತೆಗೆದನು.


ಇತರ ಭಾಷೆಗಳಿಗೆ ಅನುವಾದ :

लोहे का एक छोटा, पतला, लम्बा उपकरण जिसकी सहायता से बन्द बोरे में से नमूने के तौर पर गेहूँ, चावल आदि निकालते हैं।

ग्राहकों को दिखाने के लिए दुकानदार बोरे से परखी द्वारा चावल निकाल रहा है।
परखी

A device that requires skill for proper use.

instrument

ಅರ್ಥ : 80 ತೊಲೆಯ ತೂಕ

ಉದಾಹರಣೆ : ಅವನು ಒಂದು ಸೇರು ತುಪ್ಪವನ್ನು ಕುಡಿದನು.


ಇತರ ಭಾಷೆಗಳಿಗೆ ಅನುವಾದ :

एक तौल जो सोलह छटाँक या अस्सी तोले के बराबर की होती है।

वह एक सेर घी पी गया।
सेर