ಅರ್ಥ : ಸೆಟೆದು ಕೊಳ್ಳುವ ಕ್ರಿಯೆ, ಅವಸ್ಥೆ ಅಥವಾ ಭಾವ
ಉದಾಹರಣೆ :
ಕಾಲು ಸೆಟೆದು ಕೊಂಡಿರುವ ಕಾರಣ ನೆಡೆಯುವುದು ಕಷ್ಟವಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
The property of moving with pain or difficulty.
He awoke with a painful stiffness in his neck.ಅರ್ಥ : ಸೆಟ್ಟೆದು ಕೊಳ್ಳುವ ಕ್ರಿಯೆ ಅಥವಾ ಭಾವ
ಉದಾಹರಣೆ :
ಕುತ್ತಿಗೆ ಸೆಟೆದು ಕೊಂಡಿರುವ ಕಾರಣದಿಂದಾಗಿ ತಲೆಯನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಣಗಿ ಸೆಟೆದುಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಬಿಸಿಲಿನಲ್ಲಿ ಒಣಗಿಸುವುದರಿಂದ ವಸ್ತುಗಳು ಸೆಟೆದುಕೊಳ್ಳುತ್ತವೆ.
ಸಮಾನಾರ್ಥಕ : ಸೆಟೆದುಕೊಳ್ಳು
ಇತರ ಭಾಷೆಗಳಿಗೆ ಅನುವಾದ :
Wither, as with a loss of moisture.
The fruit dried and shriveled.