ಅರ್ಥ : ಕಲ್ಪನೆಯ ನಕ್ಷತ್ರದ ವಿಷಯದಲ್ಲಿ ಹೇಳುವುದಾದರೆ ಅದು ಹುಟ್ಟಿದಾಗ ಚರ್ಮದಿಂದ ಸುವಾಸನೆ ಬರುವುದು ಮತ್ತು ಹುಳಗಳು ಸತ್ತು ಹೋಗುವುದು
ಉದಾಹರಣೆ :
ಹಿಂದಿ ಕವಿಗಳು ಸುಹೇಲ ನಕ್ಷತ್ರ ಮೂಡುವುದು ತುಂಬಾ ಶುಭವೆಂದು ನಂಬಿರುವರು.
ಸಮಾನಾರ್ಥಕ : ಸುಹೇಲ
ಇತರ ಭಾಷೆಗಳಿಗೆ ಅನುವಾದ :
एक कल्पित तारा, जिसके विषय में कहा जाता है कि इसके उगने से चमड़े में सुगन्ध आ जाती है और कीड़े मर जाते हैं।
हिन्दी कवियों ने सुहेल का निकलना शुभ माना है।