ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುರುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಸುರುಳಿ   ನಾಮಪದ

ಅರ್ಥ : ಗಡಿಯಾರದ ರಚನೆ, ಪೀಠೋಪಕರಣ, ವಾಹನಗಳಿಗೆ ಮೆತ್ತಿ ಒದಗಿಸಲು ಬಳಸುವ ಸುರುಳಿ ಸುತ್ತಿದ, ಲೋಹದಿಂದ ಮಾಡಿದ, ಸ್ಥಿತಿ ಸ್ಥಾಪಕತ್ವವುಳ್ಳ ವಸ್ತು

ಉದಾಹರಣೆ : ಈ ಯಂತ್ರದ ಒಳಗೆ ಸ್ಪ್ರಿಂಗ್ ಅಳವಡಿಸಿದ್ದಾರೆ.

ಸಮಾನಾರ್ಥಕ : ಎಗರು ಪಟ್ಟಿ, ಸ್ಪ್ರಿಂಗ್


ಇತರ ಭಾಷೆಗಳಿಗೆ ಅನುವಾದ :

धातु की बनी एक लचीली वस्तु जो दबकर, दबाकर या खिंचकर छोड़ने पर पुनः अपने आकार या स्थिति में आ जाती है।

कई वस्तुओं में स्प्रिंग लगा होता है।
कमानी, स्प्रिंग

A metal elastic device that returns to its shape or position when pushed or pulled or pressed.

The spring was broken.
spring

ಸುರುಳಿ   ಗುಣವಾಚಕ

ಅರ್ಥ : ಸುರುಳಿಯಾದ ಮತ್ತು ಒತ್ತಾದ

ಉದಾಹರಣೆ : ಗುಂಗುರು ಕೂದಲು ಮಕ್ಕಳಿಗೆ ಚೆನ್ನಾಗಿ ಕಾಣುತ್ತದೆ.

ಸಮಾನಾರ್ಥಕ : ಗುಂಗುರಾದ, ಗುಂಗುರಾದಂತ, ಗುಂಗುರಾದಂತಹ, ಗುಂಗುರು, ಸುರುಳಿಯಾದ, ಸುರುಳಿಯಾದಂತ, ಸುರುಳಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

घुमा हुआ और बल खाया हुआ।

घुँघराले बाल अच्छे लगते हैं।
कुंचित, घुँघराला, घूँघरदार, छल्लेदार

(of hair) having curls or waves.

They envied her naturally curly hair.
curly