ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀಸ ಪದದ ಅರ್ಥ ಮತ್ತು ಉದಾಹರಣೆಗಳು.

ಸೀಸ   ನಾಮಪದ

ಅರ್ಥ : ಮರಳನ್ನು ಸೋಡಾ ಅಥವಾ ಪೊಟ್ಯಾಷ್ ಅಥವಾ ಅವೆರಡರೊಡನೆ ಮತ್ತು ಇತರ ಕೆಲವು ಪದಾರ್ಥಗಳೊಡನೆ ಬೆರೆಸಿ, ಶಾಖದಿಂದ ಕರಗಿಸಿ ತಯಾರಿಸಿದ, ಸಾಮಾನ್ಯವಾಗಿ, ಪಾರದರ್ಶಕವಾಗಿ, ಹೊಳಪುಳ್ಳದ್ದಾಗಿ ಕಠಿಣವಾಗಿ ಮತ್ತು ಬಿದುರವಾಗಿ ಇರುವ ಪದಾರ್ಥ

ಉದಾಹರಣೆ : ಸೀಸದಲ್ಲಿ ಔಷಧವನ್ನು ಇಡಲಾಗಿದೆ.

ಸಮಾನಾರ್ಥಕ : ಕಾಚ, ಗಾಜು


ಇತರ ಭಾಷೆಗಳಿಗೆ ಅನುವಾದ :

A brittle transparent solid with irregular atomic structure.

glass