ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀಳು ಪದದ ಅರ್ಥ ಮತ್ತು ಉದಾಹರಣೆಗಳು.

ಸೀಳು   ನಾಮಪದ

ಅರ್ಥ : ಯಾವುದಾದರೂ ಒತ್ತಡದಿಂದಾದ ಅಥವಾ ಭಾರದಿಂದಾಗಿ ನೆಲದಲ್ಲಿ ಅಥವಾ ಯಾವುದೇ ವಸ್ತುವಿನಲ್ಲಿ ಉಂಟಾಗುವ ಬೇರ್ಪಡುವಿಕೆಯ ಸೀಳುವಿಕೆ

ಉದಾಹರಣೆ : ಭೂಕಂಪದಿಂದಾಗಿ ಭೂಮಿ ಬಿರುಕು ಬಿಟ್ಟಿದೆ.

ಸಮಾನಾರ್ಥಕ : ಒಡಕು, ಬಿರುಕಿನಿಂದಾದ ಜಾಗ, ಬಿರುಕು, ಸಂದು


ಇತರ ಭಾಷೆಗಳಿಗೆ ಅನುವಾದ :

किसी चीज़ के फटने पर बीच में पड़नेवाली खाली जगह।

भूकंप के कारण जमीन में जगह-जगह दरार पड़ गयी है।
दरज, दरार, दर्रा, विवर, शिगा, शिगाफ, शिगाफ़

A long narrow opening.

cleft, crack, crevice, fissure, scissure

ಅರ್ಥ : ಚಟ್ ಚಟ್ ಸಪ್ಪಳ ಮಾಡುತ್ತ ಮುರಿಯುವ ಅಥವಾ ಬಿರುಕುಬಿಡುವ ಕ್ರಿಯೆ

ಉದಾಹರಣೆ : ಅತ್ಯಧಿಕವಾದ ತಾಪದ ಕಾರಣ ಗಾಜು ಬಿರುಕು ಬಿಡುವ ಸಂಭವವಿದೆ.

ಸಮಾನಾರ್ಥಕ : ಒಡಕು, ಬಿರಿ, ಬಿರುಕು


ಇತರ ಭಾಷೆಗಳಿಗೆ ಅನುವಾದ :

तड़ या चट शब्द सहित टूटने या फटने की क्रिया।

अत्यधिक ताप के कारण काँच का तड़कना संभव है।
चटकना, चटका, चिटकना, तड़क, तड़कना

The act of cracking something.

crack, cracking, fracture

ಅರ್ಥ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

ಉದಾಹರಣೆ : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳುವುದು, ಹರಿ, ಹರಿಯುವುದು


ಇತರ ಭಾಷೆಗಳಿಗೆ ಅನುವಾದ :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण

ಸೀಳು   ಕ್ರಿಯಾಪದ

ಅರ್ಥ : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

ಉದಾಹರಣೆ : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

ಸಮಾನಾರ್ಥಕ : ಕಚ್ಚು, ಕಡಿ, ಕೊಚ್ಚು, ತುಂಡರಿಸು


ಇತರ ಭಾಷೆಗಳಿಗೆ ಅನುವಾದ :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

ಅರ್ಥ : ಕೊಯ್ಯುವ ಪ್ರವೃತ್ತಿಯನ್ನು ಮಾಡು

ಉದಾಹರಣೆ : ಮನೋಹರನು ಕೂಲಿಯವನ ಹತ್ತಿರ ಮರವನ್ನು ಕೊಯ್ಯುವ ಕೆಲಸ ಮಾಡಿಸುತ್ತಿದ್ದಾನೆ.

ಸಮಾನಾರ್ಥಕ : ಕೊಯ್ಯು


ಇತರ ಭಾಷೆಗಳಿಗೆ ಅನುವಾದ :

फाड़ने में प्रवृत्त करना।

मनोहर मजदूरों से लकड़ी फड़वा रहा है।
चीरवाना, फड़वाना

ಅರ್ಥ : ಯಾವುದಾದರು ವಸ್ತುವನ್ನು ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ

ಉದಾಹರಣೆ : ಶಾಲ್ಮಲೀ ವೃಕ್ಷದ ಹಣ್ಣು ಒಣಗುತ್ತಿದ್ದಾಗೆಯೇ ಸೀಳಿ ಹೋಗುತ್ತದೆ.

ಸಮಾನಾರ್ಥಕ : ಹರಿ

ಅರ್ಥ : ಯಾವುದಾದರು ಹರಿತವಾದ ಉಪಕರಣದಿಂದ ಒಂದು ವಸ್ತುವನ್ನು ಕತ್ತರಿಸಿ ಅದನ್ನು ಒಂದಕ್ಕಿಂದ ಅಧಿಕವಾದ ಭಾಗಗಳಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಕೋಪದಲ್ಲಿ ಹೊಸ ಬಟ್ಟೆಯನ್ನು ಹರಿದನು.

ಸಮಾನಾರ್ಥಕ : ಸೀಳಿಹಾಕು, ಹರಿ, ಹರಿದುಹಾಕು


ಇತರ ಭಾಷೆಗಳಿಗೆ ಅನುವಾದ :

किसी चीज को एक जगह या सिरे से दूसरी जगह या सिरे तक सीध में फाड़कर या किसी धारदार उपकरण से काटकर उसे एक से अधिक भागों में करना।

उसने गुस्से में आकर नये कपड़े फाड़े।
चीरना, फाड़ना, बिदराना

Separate or cause to separate abruptly.

The rope snapped.
Tear the paper.
bust, rupture, snap, tear

ಅರ್ಥ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

ಉದಾಹರಣೆ : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

ಸಮಾನಾರ್ಥಕ : ಒಡೆ, ಒಡೆದು ಹಾಕು, ತುಂಡರಿಸು, ಮುರಿ, ಮುರಿದು ಹಾಕು


ಇತರ ಭಾಷೆಗಳಿಗೆ ಅನುವಾದ :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना