ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀಮಂತ ಪದದ ಅರ್ಥ ಮತ್ತು ಉದಾಹರಣೆಗಳು.

ಸೀಮಂತ   ನಾಮಪದ

ಅರ್ಥ : ಚೊಚ್ಚಲು ಬಸಿರಿಗೆ ಮಾಡುವ ಸಂಸ್ಕಾರಗಳಲ್ಲಿ ಒಂದು

ಉದಾಹರಣೆ : ಸವಿತಾಳಿಗೆ ಅವರ ಗಂಡನ ಮನೆಯವರು ಸೀಮಂತ ಶಾಸ್ತ್ರವನ್ನು ಮಾಡಿ ತವರು ಮನಗೆ ಕಳುಹಿಸಿದರು.

ಸಮಾನಾರ್ಥಕ : ಶ್ರೀಮಂತ


ಇತರ ಭಾಷೆಗಳಿಗೆ ಅನುವಾದ :

हिन्दुओं के दस संस्कारों में से तीसरा जो गर्भाधान के चौथे, छठे या आठवें महीने में होता है।

सीमंतोन्नयन संस्कार के द्वारा बालक के उज्ज्वल भविष्य के साथ-साथ उसके दीर्घायु होने की कामना की जाती है।
अठवाँसा, सीमंत, सीमंत कर्म, सीमंत संस्कार, सीमंतोन्नयन, सीमंतोन्नयन संस्कार

Any customary observance or practice.

rite, ritual