ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀತಾಫಲ ಪದದ ಅರ್ಥ ಮತ್ತು ಉದಾಹರಣೆಗಳು.

ಸೀತಾಫಲ   ನಾಮಪದ

ಅರ್ಥ : ಒಂದು ಪ್ರಕಾರದ ಹಣ್ಣು ಅದನ್ನು ಕಾಯಿಪಲ್ಲೆಯಾಗಿ ಉಪಯೋಗಿಸುತ್ತಾರೆ

ಉದಾಹರಣೆ : ಕೆಲವು ಜನರು ಸೀತಾಫಲವನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

एक प्रकार का फल जिसकी तरकारी बनाई जाती है।

कुछ लोग कुम्हड़े की तरकारी बड़े चाव से खाते हैं।
आमक, कद्दू, काशीफल, कुम्हड़ा, कुष्मांड, कूष्मांड, कोहँड़ा, कोहड़ा, पिंडफल, पिण्डफल, पुष्पफल, मीठा-कद्दू, वृहत्फल, वेष्टक, सीताफल

Usually large pulpy deep-yellow round fruit of the squash family maturing in late summer or early autumn.

pumpkin

ಅರ್ಥ : ಹಸಿರು ಎಲೆಗಳಿರುವಂತಹ ಗಿಡದಲ್ಲಿ ಬಿಡುವಂತಹ ಅಥವಾ ಪ್ರಾಪ್ತವಾಗುವ ತಿನ್ನಬಹುದಾದಂತಹ ಫಲ

ಉದಾಹರಣೆ : ಅವನು ಪ್ರತಿದಿನ ಬೆಳಗ್ಗೆ ತಿಂಡಿ ತಿನ್ನುವಾಗ ಸೀತಾಫಲ ತಿನ್ನುವನು.

ಸಮಾನಾರ್ಥಕ : ಶ್ರೀಫಲ, ಸೀತಫಲ


ಇತರ ಭಾಷೆಗಳಿಗೆ ಅನುವಾದ :

मँझोले आकार के एक वृक्ष से प्राप्त खाद्य फल।

वह प्रतिदिन नाश्ते में एक शरीफा भी लेता है।
आत, शरीफा, श्रीफल, सरीफा, सीताफल

The fruit of any of several tropical American trees of the genus Annona having soft edible pulp.

custard apple

ಅರ್ಥ : ಒಂದು ವೃಕ್ಷ ಅದರ ಹಣ್ಣು ಇದರಿಂದ ಕಾಯಿಪಲ್ಲೆಯನ್ನು ಮಾಡುತ್ತಾರೆ

ಉದಾಹರಣೆ : ಹೊಲದಲ್ಲಿರುವ ಸೀತಾಫಲದ ಮರ ಈಗ ಹಣ್ಣು ಬಿಡುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

एक बेल जिसके फलों की तरकारी बनती है।

खेत का कुम्हड़ा अब फलने लगा है।
आमक, कद्दू, काशीफल, कुम्हड़ा, कुष्मांड, कूष्मांड, कोहँड़ा, कोहड़ा, नागपुष्पक, पुष्पफल, मीठा-कद्दू, वृहत्फल, वेष्टक, सीताफल

A coarse vine widely cultivated for its large pulpy round orange fruit with firm orange skin and numerous seeds. Subspecies of Cucurbita pepo include the summer squashes and a few autumn squashes.

autumn pumpkin, cucurbita pepo, pumpkin, pumpkin vine

ಅರ್ಥ : ಒಂದು ಜಾತಿಯ ಗಿಡ ಮತ್ತು ಅದರ ಹಣ್ಣನ್ನು ತಿನ್ನಲು ಬಳಸುತ್ತಾರೆ

ಉದಾಹರಣೆ : ತೋಟದಲ್ಲಿ ಅವರು ಅನೇಕ ಸೀತಾಫಲದ ಗಿಡಗಳನ್ನು ಹಾಕಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

मँझोले आकार का एक वृक्ष जिसके फल खाए जाते हैं।

उसने अपने बगीचे में कई शरीफे लगा रखे हैं।
आत, शरीफा, सरीफा, सीताफल

Any of several tropical American trees bearing fruit with soft edible pulp.

custard apple, custard apple tree