ಅರ್ಥ : ಒಂದು ಮಧ್ಯಮ ಆಕಾರದ ಮರ ಅದರ ಎಲೆಗಳನ್ನು ಮಸಾಲೆ, ಔಷಧಿ ಮೊದಲಾದ ರೂಪದಲ್ಲಿ ಉಪಯೋಗಿಸಲಾಗುತ್ತದೆ
ಉದಾಹರಣೆ :
ಪಳ್ಯವನ್ನು ಸ್ವಾಧಿಷ್ಟವನ್ನಾಗಿ ಮಾಡುವುದಕ್ಕಾಗಿ ಸಿಹಿ ಬೇವಿನ ಎಲೆಗಳನ್ನು ಹಾಕುತ್ತಾರೆ.
ಸಮಾನಾರ್ಥಕ : ಸಿಹಿ ಬೇವು
ಇತರ ಭಾಷೆಗಳಿಗೆ ಅನುವಾದ :
A tall perennial woody plant having a main trunk and branches forming a distinct elevated crown. Includes both gymnosperms and angiosperms.
tree