ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಹಿ ಬೇವು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಹಿ ಬೇವು   ನಾಮಪದ

ಅರ್ಥ : ಒಂದು ಮಧ್ಯಮ ಆಕಾರದ ಮರ ಅದರ ಎಲೆಗಳನ್ನು ಮಸಾಲೆ, ಔಷಧಿ ಮೊದಲಾದ ರೂಪದಲ್ಲಿ ಉಪಯೋಗಿಸಲಾಗುತ್ತದೆ

ಉದಾಹರಣೆ : ಪಳ್ಯವನ್ನು ಸ್ವಾಧಿಷ್ಟವನ್ನಾಗಿ ಮಾಡುವುದಕ್ಕಾಗಿ ಸಿಹಿ ಬೇವಿನ ಎಲೆಗಳನ್ನು ಹಾಕುತ್ತಾರೆ.

ಸಮಾನಾರ್ಥಕ : ಸಿಹಿ-ಬೇವು


ಇತರ ಭಾಷೆಗಳಿಗೆ ಅನುವಾದ :

एक मझोले आकार का पेड़ जिसकी पत्तियाँ मसाले,दवा आदि के रूप में प्रयुक्त होती हैं।

कढ़ी को स्वादिष्ट बनाने के लिए उसमें मीठे नीम की पत्तियाँ डालते हैं।
कढ़ी नीम, मीठा नीम, मीठानीम

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree