ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾವಿಗೀಡಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಸಾವಿಗೀಡಾಗು   ಕ್ರಿಯಾಪದ

ಅರ್ಥ : ಮೃತ್ಯು ಪ್ರಾಪ್ತವಾಗುವುದು ಅಥವಾ ಶರೀರದಿಂದ ಪ್ರಾಣ ಹೋಗುವ ಕ್ರಿಯೆ

ಉದಾಹರಣೆ : ದುರ್ಗಘಟನೆಗೆ ಬಲಿಯಾದ ವ್ಯಕ್ತಿ ಇಂದು ಬೆಳಗ್ಗೆ ಸತ್ತು ಹೋದನು.

ಸಮಾನಾರ್ಥಕ : ಜೀವ ಹೊರಟು ಹೋಗು, ಪ್ರಾಣ ಹೊರಟು ಹೋಗು, ಸತ್ತು ಹೋಗು


ಇತರ ಭಾಷೆಗಳಿಗೆ ಅನುವಾದ :

Pass from physical life and lose all bodily attributes and functions necessary to sustain life.

She died from cancer.
The children perished in the fire.
The patient went peacefully.
The old guy kicked the bucket at the age of 102.
buy the farm, cash in one's chips, choke, conk, croak, decease, die, drop dead, exit, expire, give-up the ghost, go, kick the bucket, pass, pass away, perish, pop off, snuff it