ಅರ್ಥ : ಯಾವ ವ್ಯಕ್ತಿಯ ಹತ್ತಿರ ಚೆಕ್, ನೋಟು, ಅವನ ಹೆಸರಿನ ಅನುಬಂಧ-ಪತ್ರ, ದಸ್ತವೇಜು ಮೊದಲಾದವುಗಳು ಇದೆಯೋ
ಉದಾಹರಣೆ :
ಸಾಲಗಾರನು ತನ್ನ ಚಕ್ಕನ್ನು ಜಮಾ ಮಾಡಿದನು.
ಸಮಾನಾರ್ಥಕ : ಬಾಕಿಕೊಡುವಾತ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೇರೆಯವರ ಹಣವನ್ನು ಕೊಡದೆ ತನ್ನ ಬಳಿಯೇ ಇಟ್ಟುಕೊಳ್ಳುವುದು
ಉದಾಹರಣೆ :
ರಾಮು ಸಾಲಗಾರ, ಅವನು ಈವರೆಗೂ ನನಗೆ ಬಳಿ ತೆಗೆದುಕೊಂಡಿರುವ ಹಣವನ್ನು ಹಿಂದಿರುಗಿಸಿಲ್ಲ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರು ಋಣವನ್ನು ಹೊಂದಿದ್ದಾರೋ
ಉದಾಹರಣೆ :
ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.
ಸಮಾನಾರ್ಥಕ : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ
ಇತರ ಭಾಷೆಗಳಿಗೆ ಅನುವಾದ :