ಅರ್ಥ : ಒಂದು ಬಗೆಯ ಜಲವಾಸಿ ದೊಡ್ಡದಾದ ಪಕ್ಷಿ
ಉದಾಹರಣೆ :
ಕೊಕ್ಕರೆಗೆ ಮೀನು ಇಷ್ಟದ ಆಹಾರ.
ಇತರ ಭಾಷೆಗಳಿಗೆ ಅನುವಾದ :
Large long-necked wading bird of marshes and plains in many parts of the world.
craneಅರ್ಥ : ಮಸುಕು ಅಥವಾ ಮಣ್ಣಿನ ಬಣ್ಣದ ಒಂದು ಪಕ್ಷಿ
ಉದಾಹರಣೆ :
ಸಾರಸ ಪಕ್ಷಿಯ ಗುಂಪು ತೋಟದಲ್ಲಿ ಕಾಳುಗಳನ್ನು ತಿನ್ನುತ್ತಿವೆ.
ಸಮಾನಾರ್ಥಕ : ಉದ್ದ ಕತ್ತಿನ ಒಂದು ಪಕ್ಷಿ, ಜಲಪಕ್ಷಿ
ಇತರ ಭಾಷೆಗಳಿಗೆ ಅನುವಾದ :
मटमैले रंग का एक पक्षी।
कुलंगों का झुंड बगीचे में चारा चुग रहा था।