ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಯುವವರೆಗೂ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಯುವವರೆಗೂ   ಕ್ರಿಯಾವಿಶೇಷಣ

ಅರ್ಥ : ವ್ಯಕ್ತಿಯೊಬ್ಬರ ಜೀವನದ ಮೊದಲಿನಿಂದ ಇಲ್ಲವೇ ಪ್ರಮುಖ ಭಾಗದ ಮೊದಲಿನಿಂದ ಕೊನೆಯವರೆಗಿನ ಸಮಯಾಂತರವನ್ನು ಸೂಚಿಸುವ ಕ್ರಿಯಾವಿಶೇಷಣ

ಉದಾಹರಣೆ : ಅವರು ಜೀವನಪರ್ಯಂತ ಜಗಳವಾಡುತ್ತಲೇ ಜೊತೆಯಾಗಿ ಬದುಕಿದ್ದರು.

ಸಮಾನಾರ್ಥಕ : ಜೀವನದಲೆಲ್ಲಾ, ಜೀವನದಾದ್ಯಂತ, ಜೀವನದುದ್ದಕ್ಕೂ, ಜೀವನಪರ್ಯಂತ, ಜೀವನಪೂರ್ತಿ, ಬದುಕಿದ್ದಷ್ಟು ಕಾಲ, ಬದುಕಿದ್ದಷ್ಟು ದಿನ, ಬದುಕಿನಾದ್ಯಂತ, ಬದುಕಿನುದ್ದಕ್ಕೂ, ಬದುಕಿನೆಲ್ಲಾ ಕಾಲದಲ್ಲಿ


ಇತರ ಭಾಷೆಗಳಿಗೆ ಅನುವಾದ :

जीवन के आरम्भ से लेकर अंतिम समय तक।

गाँधीजी जीवनपर्यन्त समाज सेवा करते रहे।
अंतिम दम तक, आजीवन, आमरण, उम्र भर, ज़िंदगी भर, जिंदगी भर, जीवन भर, जीवनपर्यन्त, ताउम्र, मृत्युपर्यन्त