ಅರ್ಥ : ಸಾಯುವ ಅಥವಾ ಕಷ್ಟ ಕೊಡುವಂತಹ
ಉದಾಹರಣೆ :
ಹಗಲು-ರಾತ್ರಿ ಯಾವ ತಮ್ಮನ ಏಳಿಗೆಗಾಗಿ ಅಂಬಲಿಸುತ್ತಿದ್ದಳೋ ಅವನು ಸತ್ತು ಹೋದನು.
ಸಮಾನಾರ್ಥಕ : ಸತ್ತು ಹೋಗು, ಸಾಯಿ
ಇತರ ಭಾಷೆಗಳಿಗೆ ಅನುವಾದ :
मरने का सा कष्ट उठाना।
वह दिन-रात अपने जिस भाई के परवरिश के लिए मरती रही, उसी भाई ने उससे मुँह मोड़ लिया।ಅರ್ಥ : ಯಾವುದೋ ಮನಸ್ಥಿತಿ, ಇಚ್ಛೆ ಅಥವಾ ಬಯಕೆ ಪೂರ್ತಿಯಾಗಿ ಇಲ್ಲವಾಗುವ ಪ್ರಕ್ರಿಯೆ
ಉದಾಹರಣೆ :
ಪದೇ ಪದೇ ಚಹಾ ಕುಡಿಯುತ್ತಿದ್ದರಿಂದ ನನ್ನ ಹಸಿವು ಸತ್ತು ಹೋಯಿತು.
ಸಮಾನಾರ್ಥಕ : ಸತ್ತು ಹೋಗು, ಸಾಯಿ
ಇತರ ಭಾಷೆಗಳಿಗೆ ಅನುವಾದ :