ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಯಿ   ಕ್ರಿಯಾಪದ

ಅರ್ಥ : ಸಾಯುವ ಅಥವಾ ಕಷ್ಟ ಕೊಡುವಂತಹ

ಉದಾಹರಣೆ : ಹಗಲು-ರಾತ್ರಿ ಯಾವ ತಮ್ಮನ ಏಳಿಗೆಗಾಗಿ ಅಂಬಲಿಸುತ್ತಿದ್ದಳೋ ಅವನು ಸತ್ತು ಹೋದನು.

ಸಮಾನಾರ್ಥಕ : ಸತ್ತು ಹೋಗು, ಸಾಯು


ಇತರ ಭಾಷೆಗಳಿಗೆ ಅನುವಾದ :

मरने का सा कष्ट उठाना।

वह दिन-रात अपने जिस भाई के परवरिश के लिए मरती रही, उसी भाई ने उससे मुँह मोड़ लिया।
मरना

Suffer or face the pain of death.

Martyrs may die every day for their faith.
die

ಅರ್ಥ : ಯಾವುದೋ ಮನಸ್ಥಿತಿ, ಇಚ್ಛೆ ಅಥವಾ ಬಯಕೆ ಪೂರ್ತಿಯಾಗಿ ಇಲ್ಲವಾಗುವ ಪ್ರಕ್ರಿಯೆ

ಉದಾಹರಣೆ : ಪದೇ ಪದೇ ಚಹಾ ಕುಡಿಯುತ್ತಿದ್ದರಿಂದ ನನ್ನ ಹಸಿವು ಸತ್ತು ಹೋಯಿತು.

ಸಮಾನಾರ್ಥಕ : ಸತ್ತು ಹೋಗು, ಸಾಯು


ಇತರ ಭಾಷೆಗಳಿಗೆ ಅನುವಾದ :

किसी मनोवेग, इच्छा आदि का दबकर नहीं के बराबर होना।

बार-बार चाय पीने से मेरी भूख मर गई।
मरना

Disappear or come to an end.

Their anger died.
My secret will die with me!.
die