ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಮ್ರಾಜ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಮ್ರಾಜ್ಯ   ನಾಮಪದ

ಅರ್ಥ : ಯಾವುದಾದರೊಂದರ ಪ್ರಭಾವಕ್ಕೆ ಒಳಗಾಗಿರುವ ಪ್ರದೇಶ

ಉದಾಹರಣೆ : ಆ ಊರಿನ ಒಂದು ಭಾಗದಲ್ಲಿ ಅಜ್ಞಾನದ ರಾಜ್ಯ ವಿಜೃಂಭಿಸುತ್ತಿದೆ.

ಸಮಾನಾರ್ಥಕ : ರಾಜ್ಯ


ಇತರ ಭಾಷೆಗಳಿಗೆ ಅನುವಾದ :

वह माना हुआ क्षेत्र जिसमें कोई प्रभावी हो।

चारों तरफ झूठ का राज्य है।
वैदिक युग में भारत में ज्ञान का साम्राज्य था।
राज्य, साम्राज्य

A domain in which something is dominant.

The untroubled kingdom of reason.
A land of make-believe.
The rise of the realm of cotton in the south.
kingdom, land, realm

ಅರ್ಥ : ಒಬ್ಬ ರಾಜ ಅಥವಾ ರಾಣಿ ಆಳುವ ಕ್ಷೇತ್ರ

ಉದಾಹರಣೆ : ಮೊಗಲರ ಕಾಲದಲ್ಲಿ ಭಾರತವನ್ನು ಚಿಕ್ಕ ಚಿಕ್ಕ ರಾಜ್ಯಗಾಳಾಗಿ ಮಾಡಿಕೊಂಡಿದ್ದರು

ಸಮಾನಾರ್ಥಕ : ರಾಜ್ಯ, ಸಂಸ್ಥಾನ


ಇತರ ಭಾಷೆಗಳಿಗೆ ಅನುವಾದ :

किसी राजा या रानी द्वारा शासित क्षेत्र।

मुगलकाल में भारत छोटे-छोटे राज्यों में बँटा हुआ था।
रजवाड़ा, राज्य, रियासत

The domain ruled by a king or queen.

kingdom, realm

ಅರ್ಥ : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ಉದಾಹರಣೆ : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

ಸಮಾನಾರ್ಥಕ : ದಳ, ಸಂಘ, ಸಭೆ, ಸಮಾಜ, ಸಮಿತಿ, ಸಮೂಹ


ಇತರ ಭಾಷೆಗಳಿಗೆ ಅನುವಾದ :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य