ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಂಸಾರಿಕ ಸುಖದ ತ್ಯಾಗ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವೈರಾಗ್ಯ ಮುಂತಾದ ಕಾರಣದಿಂದ ಸಾಂಸಾರಿಕ ಸುಖ ಮತ್ತು ಪದಾರ್ಥ ಮುಂತಾದವುಗಳನ್ನು ಬಿಟ್ಟು ಹೋಗುವ ಕ್ರಿಯೆ

ಉದಾಹರಣೆ : ಮೋಹನನು ಸಾಂಸಾರಿಕ ಸುಖವನ್ನು ತ್ಯಾಗ ಮಾಡಿ ದೀಕ್ಷೆ ಪಡೆಯಬೇಕೆಂದು ತೀರ್ಮಾನಿಸಿದನು.

ಸಮಾನಾರ್ಥಕ : ಕೌಟುಂಬಿಕ ಸುಖದ ತ್ಯಾಗ, ಭೋಗ-ತ್ಯಾಗ, ಭೋಗತ್ಯಾಗ


ಇತರ ಭಾಷೆಗಳಿಗೆ ಅನುವಾದ :

वैराग्य आदि के कारण सांसारिक भोगों और पदार्थों आदि को छोड़ने की क्रिया या भाव।

मोहन ने भोगत्याग करके संन्यास लेने का फैसला किया।
अपवर्ग, त्याग, भोग-त्याग, भोगत्याग

An act (spoken or written) declaring that something is surrendered or disowned.

renouncement, renunciation