ಅರ್ಥ : ಮುಂದೆ ಬರುವಂತಹ
ಉದಾಹರಣೆ :
ಸಮ್ಮುಖದಲ್ಲಿರುವಂತಹ ವಸ್ತುಗಳನ್ನು ತಿರಸ್ಕಾರ ಮಾಡಬಾರದು.
ಸಮಾನಾರ್ಥಕ : ಸಮ್ಮುಖದ, ಸಮ್ಮುಖದಲ್ಲಿರುವ, ಹತ್ತಿರದಲ್ಲಿರುವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುಂದಿರುವ ಅಥವಾ ಮುಂದಿರುವಂತಹ
ಉದಾಹರಣೆ :
ದೇವಾಲಯದ ಸಮ್ಮುಖದಲ್ಲಿರುವ ಮಂಪಟದ ಸ್ತಂಭದಲ್ಲಿ ಐದು ಜನ ಪಾಂಡವರ ಮೂರ್ತಿಗಳಿವೆ.
ಸಮಾನಾರ್ಥಕ : ಸಮ್ಮುಖದ, ಸಮ್ಮುಖದಲ್ಲಿರುವ, ಸಮ್ಮುಖದಲ್ಲಿರುವಂತ
ಇತರ ಭಾಷೆಗಳಿಗೆ ಅನುವಾದ :