ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮೀಕ್ಷೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಮೀಕ್ಷೆ ಮಾಡು   ಕ್ರಿಯಾಪದ

ಅರ್ಥ : ಪೂರ್ಣ ವಿಚಾರ ಅಥವಾ ಪರೀಕ್ಷೆ-ಪರಿಶೀಲನೆ ಮಾಡುವುದಕ್ಕೆ ಯಾವುದಾದರು ವಸ್ತು ಅಥವಾ ಅಭಿಪ್ರಾಯಗಳನ್ನು ಒಳ್ಳೆಯ ರೀತಿಯಲ್ಲಿ ನೋಡುವುದು

ಉದಾಹರಣೆ : ಈ ಸಂಸ್ಥೆ ನಮ್ಮ ಉತ್ಪಾದಿತ ವಸ್ತುಗಳನ್ನು ವಿಮರ್ಶೆ ಮಾಡುತ್ತಿದೆ.

ಸಮಾನಾರ್ಥಕ : ಪರಿಶೋಧನೆ ಮಾಡು, ಪರೀಕ್ಷೆ ಮಾಡು, ವಿಮರ್ಶೆ ಮಾಡು


ಇತರ ಭಾಷೆಗಳಿಗೆ ಅನುವಾದ :

छान-बीन या जाँच-पड़ताल करने के लिए कोई वस्तु या बात अच्छी तरह देखना।

यह संस्था अपनी उत्पादित वस्तुओं की समीक्षा कर रही है।
समीक्षा करना

Observe, check out, and look over carefully or inspect.

The customs agent examined the baggage.
I must see your passport before you can enter the country.
examine, see