ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಿತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಿತಿ   ನಾಮಪದ

ಅರ್ಥ : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ

ಉದಾಹರಣೆ : ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.

ಸಮಾನಾರ್ಥಕ : ಕಮಿಟಿ, ಮಂಡಲಿ


ಇತರ ಭಾಷೆಗಳಿಗೆ ಅನುವಾದ :

किसी विशेष कार्य के लिए बनी हुई सभा।

किसानों की सहायता के लिए इस सहकारी समिति का गठन किया गया है।
कमिटी, कमिशन, कमीशन, कमेटी, पेनल, पैनल, समिति

A special group delegated to consider some matter.

A committee is a group that keeps minutes and loses hours.
commission, committee

ಅರ್ಥ : ಜನರು ಔಪಚಾರಿಕವಾಗಿ ಮಾಡಿಕೊಂಡಿರುವ ದಳ ಅಥವಾ ಸಂಘಟನೆ

ಉದಾಹರಣೆ : ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರಿಗೂ ನಾನು ಹೃಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ.

ಸಮಾನಾರ್ಥಕ : ಕಮಿಟಿ, ಗೋಷ್ಟಿ, ಪರಿಷದ್, ಸಂಘ, ಸಭೆ


ಇತರ ಭಾಷೆಗಳಿಗೆ ಅನುವಾದ :

लोगों का औपचारिक दल या संगठन।

सभा में उपस्थित सभी लोगों का मैं हार्दिक अभिनंदन करता हूँ।
अभिषद, असोसिएशन, कमिटी, कमेटी, गोष्ठी, सभा, समज्या, समिति

ಅರ್ಥ : ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ

ಉದಾಹರಣೆ : ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ.

ಸಮಾನಾರ್ಥಕ : ದಳ, ಸಂಘ, ಸಭೆ, ಸಮಾಜ, ಸಮೂಹ, ಸಾಮ್ರಾಜ್ಯ


ಇತರ ಭಾಷೆಗಳಿಗೆ ಅನುವಾದ :

जीव विज्ञान में सजीवों के किए हुए सबसे बड़े पाँच विभाग या सजीवों का सबसे ऊपरी स्तर पर किया हुआ वर्गीकरण।

जीव विज्ञान का छात्र होने के कारण मुझे संघो के बारे में अच्छी जानकारी है।
संघ, साम्राज्य