ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮಯೋಚಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸಮಯೋಚಿತ   ನಾಮಪದ

ಅರ್ಥ : ವ್ಯವಹಾರ ಪ್ರಜ್ಞೆಯನ್ನು ಹೊಂದಿರುವಿಕೆ

ಉದಾಹರಣೆ : ಅವನ ಔಚಿತ್ಯಪ್ರಜ್ಞೆ ನಮಗೆ ತಿಳಿದಿದೆ

ಸಮಾನಾರ್ಥಕ : ಔಚಿತ್ಯಪ್ರಜ್ಞೆ, ವ್ಯವಹಾರ ಕೌಶಲ್ಯ, ಸಮಯೋಪಾಯ


ಇತರ ಭಾಷೆಗಳಿಗೆ ಅನುವಾದ :

व्यवहार कुशल होने की अवस्था या भाव।

उसकी व्यवहारिकता के हम कायल हैं।
व्यवहार कुशलता, व्यवहार कौशल, व्यवहार-कुशलता, व्यवहार-कौशल, व्यवहारकुशलता, व्यवहारकौशल, व्यवहारिकता, व्यावहारिकता

Consideration in dealing with others and avoiding giving offense.

tact, tactfulness

ಸಮಯೋಚಿತ   ಗುಣವಾಚಕ

ಅರ್ಥ : ಆಯಾ ಸಮಯಕ್ಕೆ ಹೊಂದಿಕೊಳ್ಳುವಂತಹ ಕೆಲಸ ಕಾರ್ಯ ಮತ್ತು ವರ್ತನೆ

ಉದಾಹರಣೆ : ಅವನ ವರ್ತನೆ ಸಮಯೋಚಿತವಾಗಿತ್ತು.

ಸಮಾನಾರ್ಥಕ : ಕಾಲೋಚಿತ, ಸಕಾಲದ


ಇತರ ಭಾಷೆಗಳಿಗೆ ಅನುವಾದ :

जो समय को देखते हुए उचित या उपयुक्त हो।

सामयिक काम करके कठिनाई से बचा जा सकता है।
अवसरानुकूल, अवसरोचित, कालोचित, समयानुकूल, समयोचित, सामयिक

Done or happening at the appropriate or proper time.

A timely warning.
With timely treatment the patient has a good chance of recovery.
A seasonable time for discussion.
The book's publication was well timed.
seasonable, timely, well timed, well-timed