ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮನ್ವಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸಮನ್ವಿತ   ಗುಣವಾಚಕ

ಅರ್ಥ : ಹೊರನೋಟಕ್ಕೆ ಕಾಣದ ಮತ್ತು ಒಳಗೆ ಅನೇಕ ಸಂಗತಿಗಳನ್ನು ಅಡಗಿರುವುದು

ಉದಾಹರಣೆ : ಈ ಕವಿತೆಯಲ್ಲಿ ಬಹು ಅರ್ಥಗಳನ್ನು ಅಂತರ್ಗತ ಮಾಡಲಾಗಿದೆ.

ಸಮಾನಾರ್ಥಕ : ಅಂತರ್ಗತ, ಅಡಗಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

जिसका समावेश हो चुका हो या कर दिया गया हो।

नेट में समाविष्ट सुविधाओं का लाभ उठाएँ।
समाविष्ट, समावेशित

Formed or united into a whole.

incorporate, incorporated, integrated, merged, unified

ಅರ್ಥ : ಕೇಂದ್ರೀಕರಿಸಲ್ಪಟ್ಟ

ಉದಾಹರಣೆ : ಈ ಕವಿತೆಯಲ್ಲಿನ ಸಮನ್ವಿತವಾದ ಭಾವವನ್ನು ಸ್ವಷ್ಟಗೊಳಸಿ.

ಸಮಾನಾರ್ಥಕ : ಅಭಿವ್ಯಕ್ತವಾದ


ಇತರ ಭಾಷೆಗಳಿಗೆ ಅನುವಾದ :

किसी के साथ या पास रखा हुआ।

संविधान के भाग तीन में सन्निहित मौलिक अधिकार, सभी भारतीयों के लिए नागरिक अधिकार सुनिश्चित करते हैं।
सन्निहित