ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಮ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಮ ಮಾಡು   ಕ್ರಿಯಾಪದ

ಅರ್ಥ : ಗುಂಡಿ ಬಿದ್ದ ರಸ್ತೆಗೆ ಕಲ್ಲು, ಮಣ್ಣು ಇತ್ಯಾದಿಗಳನ್ನು ತುಂಬಿ ನೆಲಸಮ ಮಾಡುವ ಪ್ರಕ್ರಿಯೆ

ಉದಾಹರಣೆ : ಸಾವಿರಾರು ಕೆಲಸಗಾರರು ರಸ್ತೆಯ ಗುಂಡಿಗಳನ್ನು ಮಟ್ಟಸ ಮಾಡುತ್ತಿದ್ದಾರೆ.

ಸಮಾನಾರ್ಥಕ : ಮಟ್ಟಸ ಮಾಡು, ಸಮ-ಮಾಡು


ಇತರ ಭಾಷೆಗಳಿಗೆ ಅನುವಾದ :

किसी निचले स्थान को उसके आस-पास के धरातल के बराबर करना।

सैकड़ों मज़दूर सड़क के गड्ढों को पाट रहे हैं।
पाटना

ಅರ್ಥ : ನಿರಂತರವಾಗಿ ಮತ್ತೊಂದು ಸರತಿ ಹೊಲವನ್ನು ಉಳುವ ಪ್ರಕ್ರಿಯೆ

ಉದಾಹರಣೆ : ರೈತ ಹೊಲವನ್ನು ಉತ್ತಿ ಸಮಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

लगातार दूसरी बार जोतना।

किसान खेत को सोमरा रहा है।
सोमराना

To break and turn over earth especially with a plow.

Farmer Jones plowed his east field last week.
Turn the earth in the Spring.
plough, plow, turn